ಪಂಜ- ಕೊಯಿಕುಡೆ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಆಯ್ಕೆ

ಕಿನ್ನಿಗೋಳಿ: ಪಂಜ- ಕೊಯಿಕುಡೆ ಶ್ರೀ ಹರಿಪಾದ ಜಾರಂತಾಯ ಯುವಕ ಮಂಡಲ (ರಿ) ಇದರ 2015-16ನೇ ಸಾಲಿನ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಭಟ್ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಪಂಜ ವಾಸುದೇವ ಭಟ್, ಉಪಾಧ್ಯಕ್ಷರಾಗಿ ಲೋಕೇಶ್ ಅಂಚನ್, ಕಾರ್ಯದರ್ಶಿ ನವೀನ್ ಕುಮಾರ್, ಜೊತೆಕಾರ್ಯದರ್ಶಿ ರಮೇಶ್ ಡಿ. ಕಾಪಿಕಾಡು, ಕಾರ್ಯಾಕಾರಿ ಸಮಿತಿ ಸದಸ್ಯರಾಗಿ ಯಾದವ ಎಸ್. ಅಮೀನ್, ರತ್ನಾಕರ ಕುಲಾಲ್, ಮಾಧವ ಕುಕ್ಯಾನ್, ಸದಾನಂದ ನಡಿಯಾಲ್, ಕೃಷ್ಣಪ್ಪ ಬೆಲ್ಚಡ, ದೇವದಾಸ ಬಂಗೇರ, ಪುರುಷೋತ್ತಮ ಗುಜರನ್, ಶೇಖರ ಅಮೀನ್ ಆಯ್ಕೆಯಾಗಿದ್ದಾರೆ.

Kinnigoli-15101502

Comments

comments

Comments are closed.

Read previous post:
Kinnigoli-15101501
ದಾನ ಮತ್ತು ಸರಕಳ್ಳತನ : ಬೀದಿ ನಾಟಕ

ಕಿನ್ನಿಗೋಳಿ: ಐ.ಸಿ.ವೈ.ಮ್ ಪಕ್ಷಿಕೆರೆ, ರೋಟರ‍್ಯಾಕ್ಟ್ ಕ್ಲಬ್ ಕಿನ್ನಿಗೋಳಿ ಹಾಗೂ ಐಕಳ ಪೊಂಪೈ ಕಾಲೇಜು ವಿದ್ಯಾರ್ಥಿಗಳ ಆಶ್ರಯದಲ್ಲಿ ಅಂಗಾಂಗ ದಾನ ಹಾಗೂ ಸರಕಳ್ಳತನದ ಜಾಗೃತಿ ಮೂಡಿಸುವ ಬೀದಿ ನಾಟಕ...

Close