ವಿಭಿನ್ನ ಶೈಲಿಯ ಸಂದೇಶ?????

ಕಿನ್ನಿಗೋಳಿ: ಕಟೀಲು ನವರಾತ್ರಿ ತೃತೀಯ ದಿನದ ಮೆರವಣಿಗೆ ಸಮಿತಿಯ 30 ನೇ ವರ್ಷದ ನವರಾತ್ರಿ ಉತ್ಸವದ ಮೆರವಣಿಗೆಯಲ್ಲಿ ಕಟೀಲು ಗೆಳೆಯರ ಬಳಗ ವೇಷದ ಮೂಲಕ ವಿಭಿನ್ನ ಶೈಲಿಯ ಪ್ರತಿಭಟನೆ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸುವಂತ ಎತ್ತಿನ ಹೊಳೆ ಯೋಜನೆ ವಿರುದ್ದದ ರೈತರ ವೇಷ ಹಾಕಿ ಮೆರವಣಿಗೆಯಲ್ಲಿ ಸಾಗಿ ಸಾರ್ವಜನಿಕರ ಗಮನ ಸೆಳೆಯುವಲ್ಲಿ ಪ್ರಶಂಸೆಗೆ ಪಾತ್ರರಾದರು. ಎರಡು ವರ್ಷದ ಹಿಂದೆ (2013 ನೇ ವರ್ಷದಲ್ಲಿ) ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರ ವಿರುದ್ದ ರೈತರ ವೇಷ ಹಾಕಿ ಸಮಾಜಕ್ಕೆ ಉತ್ತಮ ಸಂದೇಶವಿತ್ತಿದ್ದರು.

Kinnigoli-16101518

Comments

comments

Comments are closed.

Read previous post:
Kinnigoli-16101517
ಕಟೀಲು ನವರಾತ್ರಿ ಉತ್ಸವ ಮೆರವಣಿಗೆ

ಕಿನ್ನಿಗೋಳಿ: ಕಟೀಲು ನವರಾತ್ರಿ ತೃತೀಯ ದಿನದ ಮೆರವಣಿಗೆ ಸಮಿತಿಯ 30 ನೇ ವರ್ಷದ ನವರಾತ್ರಿ ಉತ್ಸವದ ಮೆರವಣಿಗೆಯು ಹುಲಿ ವೇಷ, ಸ್ಥಬ್ದ ಚಿತ್ರಗಳು ಹಾಗೂ ಇತರ ವೇಷಗಳೊಂದಿಗೆ ಗುರುವಾರ...

Close