ಕಿನ್ನಿಗೋಳಿ ಗ್ರಾ.ಪಂ. ಕಟ್ಟಡದ ಶಿಲನ್ಯಾಸ

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯಿತಿಯಲ್ಲಿ ಸುಮಾರು 14 ಲಕ್ಷ ಕಾಮಗಾರಿಯ ಉದ್ಯೋಗ ಖಾತರಿ ಯೋಜನೆಯಡಿ ಕಟ್ಟಡದ ಶಿಲನ್ಯಾಸವನ್ನು ಶುಕ್ರವಾರ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ ನೆರವೇರಿಸಿದರು. ಈ ಸಂದರ್ಭ ಉಪಾಧ್ಯಕ್ಷೆ ಸುಜಾತ, ಪಂಚಾಯಿತಿ ಸದಸ್ಯರಾದ ಜಾನ್ಸನ್ ಜೆರೋಮ್ ಡಿಸೋಜ, ಟಿ.ಎಚ್. ಮಯ್ಯದ್ದಿ, ರವೀಂದ್ರ ದೇವಾಡಿಗ, ಪುರೋಹಿತರಾದ ಗಣೇಶ್ ಭಟ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-16101522

Comments

comments

Comments are closed.

Read previous post:
Kinnigoli-16101521
ಕುಲಾಲ ಸಂಘದ ಅಧ್ಯಕ್ಷ ಗೋಪಾಲ ಬಂಗೇರಾ

ಕಿನ್ನಿಗೋಳಿ: ತೋಕೂರು ಕುಲಾಲ ಸಂಘದ ನೂತನ ಅಧ್ಯಕ್ಷರಾಗಿ ಕೊಡೆತ್ತೂರು ಅರಿವೆಕಳ ಗೋಪಾಲ ಬಂಗೇರಾ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷ ಶ್ರೀಧರ ಬಂಗೇರಾ, ಗೌರವ ಸಲಹೆಗಾರಾಗಿ ಸುಂದರ ಸಾಲ್ಯಾನ್ ತೋಕೂರು, ಜಿನರಾಜ .ಜೆ.ಬಂಗೇರಾ...

Close