ಕುಲಾಲ ಸಂಘದ ಅಧ್ಯಕ್ಷ ಗೋಪಾಲ ಬಂಗೇರಾ

ಕಿನ್ನಿಗೋಳಿ: ತೋಕೂರು ಕುಲಾಲ ಸಂಘದ ನೂತನ ಅಧ್ಯಕ್ಷರಾಗಿ ಕೊಡೆತ್ತೂರು ಅರಿವೆಕಳ ಗೋಪಾಲ ಬಂಗೇರಾ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷ ಶ್ರೀಧರ ಬಂಗೇರಾ, ಗೌರವ ಸಲಹೆಗಾರಾಗಿ ಸುಂದರ ಸಾಲ್ಯಾನ್ ತೋಕೂರು, ಜಿನರಾಜ .ಜೆ.ಬಂಗೇರಾ ಉಪಾಧ್ಯಕ್ಷ ಜಯ. ಎಲ್. ಬಂಗೇರಾ, ಪ್ರಧಾನ ಕಾರ್ಯದರ್ಶಿ ಕಮಲಾಕ್ಷ ಬಂಗೇರಾ, ಜೊತೆಕಾರ್ಯದರ್ಶಿ ಉದಯ ಕುಮಾರ್ ತೋಕೂರು, ಕೋಶಾಧಿಕಾರಿ ಲಕ್ಷ್ಮಣ್ ಬಿ.ಬಿ.ಏಳಿಂಜೆ ಆಯ್ಕೆಯಾಗಿದ್ದಾರೆ.

Kinnigoli-16101521

Comments

comments

Comments are closed.

Read previous post:
Kinnigoli-16101520
ರೋಟರಿಗೆ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪ್ರಶಸ್ತಿ

ಕಿನ್ನಿಗೋಳಿ: ಕಾರ್ಕಳ ರೋಟರಿ ಕ್ಲಬ್ ಆಶ್ರಯದಲ್ಲಿ ಕಾರ್ಕಳ ಪರುವಾಜೆ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ರೋಟರಿ ಜಿಲ್ಲೆ 3180 ರ ರೋಟರಿ ವಲಯ 3 ರ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಕಿನ್ನಿಗೋಳಿ...

Close