ಮೆಸ್ಕಾಂ ಸಮಿತಿ ಸದಸ್ಯ ಚಂದ್ರಶೇಖರ್ ಆಯ್ಕೆ

ಮೂಲ್ಕಿ: ರಾಜ್ಯ ಮೆಸ್ಕಾಂ ಗ್ರಾಹಕ ಸಮಿತಿಯ ಸದಸ್ಯರಾಗಿ ಮೂಲ್ಕಿ ಬಪ್ಪನಾಡು ಶೀತಲ್ ನಿವಾಸಿ ಚಂದ್ರಶೇಖರ್ ಆಯ್ಕೆಯಾಗಿದ್ದಾರೆ. ರಾಜ್ಯದ ವಿದ್ಯುತ್ ಸರಬಾರಾಜು ಕಂಪೆನಿಗಳಲ್ಲಿ ಗ್ರಾಹಕರು ಎದುರಿಸುತ್ತಿರುವ ಸಮಸ್ಗಯೆಗಳನ್ನು ಸ್ಥಳೀಯವಾಗಿ ಪರಿಹರಿಸಲು ಹಾಗೂ ಇಂಧನ ಇಲಾಖೆಯ ಕಾರ್ಯ ವೈಖರಿಯ ಬಗ್ಗೆ ಪರಿಣಾಮಕಾರಿಯಾಗಿ ಸಾರ್ವಜನಿಕರಿಗೆ ತಿಳಿಸಲು ಗ್ರಾಹಕರ ಸಮಿತಿಗೆ ಆಯ್ಕೆ ಮಾಡಲಾಗಿದೆ ಎಂದು ಇಂದನ ಸಚಿವ ಡಿ.ಕೆ ಶಿವಕುಮಾರ್ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.

Bhagyavan Sanil

Mulki-16101502

Comments

comments

Comments are closed.

Read previous post:
Mulki-16101501
ನೌಕಾದಳ ಕ್ಯಾಡೆಟ್ ಸರಾಹನ್

ಮೂಲ್ಕಿ: ಕಾರವಾರದಲ್ಲಿ ನಡೆಯಲಿರುವ ಅಖಿಲ ಭಾರತ ನವ ಸೈನಿಕ್ ಶಿಬಿರದಲ್ಲಿ ಮೂಲ್ಕಿ ವಿಜಯಾ ಕಾಲೇಜಿನ ನೌಕಾದಳದ ಕ್ಯಾಡೆಟ್ ಸರಾಹನ್ ಆಯ್ಕೆಯಾಗಿದ್ದಾರೆ. ಇವರು ಕಾಲೇಜಿನ ನೌಕಾದಳದ ಅಧಿಕಾರಿ ಲೆಪ್ಟಿನೆಂಟ್...

Close