ನೌಕಾದಳ ಕ್ಯಾಡೆಟ್ ಸರಾಹನ್

ಮೂಲ್ಕಿ: ಕಾರವಾರದಲ್ಲಿ ನಡೆಯಲಿರುವ ಅಖಿಲ ಭಾರತ ನವ ಸೈನಿಕ್ ಶಿಬಿರದಲ್ಲಿ ಮೂಲ್ಕಿ ವಿಜಯಾ ಕಾಲೇಜಿನ ನೌಕಾದಳದ ಕ್ಯಾಡೆಟ್ ಸರಾಹನ್ ಆಯ್ಕೆಯಾಗಿದ್ದಾರೆ. ಇವರು ಕಾಲೇಜಿನ ನೌಕಾದಳದ ಅಧಿಕಾರಿ ಲೆಪ್ಟಿನೆಂಟ್ ಹೆಚ್.ಜಿ.ನಾಗರಾಜ ನಾಯಕ್ ರವರಲ್ಲಿ ತರಬೇತಿ ಪಡೆದಿದ್ದಾರೆ.

Bhagyavan Sanil

Mulki-16101501

Comments

comments

Comments are closed.

Read previous post:
Kinnigoli-15101511
ಪುನರೂರು ಎನ್‌ಎಸ್‌ಎಸ್ ಶಿಬಿರ ಉದ್ಘಾಟನೆ

ಕಿನ್ನಿಗೋಳಿ: ಎನ್‌ಎಸ್‌ಎಸ್ ನಂತಹ ಶಿಬಿರಗಳಲ್ಲಿ ಹಳ್ಳಿಯ ಬದುಕು, ಕೃಷಿ ಕಾರ್ಯಗಳು, ಸಹ ಬಾಳ್ವೆ, ವ್ಯಕ್ತಿತ್ವ ವಿಕಸನ, ಮನೋಬಲ, ಸ್ವ-ಆರೋಗ್ಯದ ಬಗ್ಗೆ ಅರಿವು ಮೂಡುತ್ತದೆ ಎಂದು ಕ.ಸಾ.ಪ. ಮಾಜಿ ರಾಜ್ಯಾಧ್ಯಕ್ಷ...

Close