ವನಿತಾ ಸಮಾಜ ವಾರ್ಷಿಕೋತ್ಸವ

ಕಿನ್ನಿಗೋಳಿ : ವನಿತಾ ಸಮಾಜ ವಾರ್ಷಿಕೋತ್ಸವವು ಇತ್ತೀಚಿಗೆ ಕಿನ್ನಿಗೋಳಿಯಲ್ಲಿ ನಡೆಯಿತು. ಇದೇ ಸಂದರ್ಭ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಆಶಾ ಕಾಮತ್, ವನಿತಾ ಸಮಾಜದ ಅಧ್ಯಕ್ಷೆ ರಂಜನಿ ರಾವ್, ಪ್ರಮೀಳಾ ಉಡುಪ, ಸಾವಿತ್ರೀ ಶೆಟ್ಟಿ, ಭಾರತೀ ಶೆಣೈ, ಶಾರದಾ ಶೆಟ್ಟಿ, ಲಕ್ಷ್ಮೀ ಉಮೇಶ್, ಅರುಣಾ ಉಡುಪ, ಸರೋಜ ಭಟ್, ಲತಾ ಮಲ್ಯ, ವಿಜಯಾ ಕಾಮತ್, ವಾಸಂತಿ ಶೆಟ್ಟಿ, ಪ್ರೇಮಾ ಶೆಟ್ಟಿ, ರೇಣುಕಾ ಶೆಟ್ಟಿ, ಪೂಜಾ ನಾಯಕ್, ವಿಜಯಲಕ್ಷ್ಮೀ ಶೆಟ್ಟಿ, ಪ್ರೇಮಲತಾ ಶೆಟ್ಟಿ, ರೋಹಿಣಿ ನವೀನ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-21101502

Comments

comments

Comments are closed.

Read previous post:
Mulki-21101501
ಎನ್‌ಎಸ್‌ಎಸ್ ಶಿಬಿರ

ಮೂಲ್ಕಿ: ಪಡುಪಣಂಬೂರು ಉಮಾಹೇಶ್ವರೀ ದೇವಸ್ಥಾನದಲ್ಲಿ ಹಳೆಯಂಗಡಿ ನಾರಾಯಣ ಸನಿಲ್ ಸರಕಾರಿ ಪದವಿ ಪೂರ್ವ ಕಾಲೇಜಿನ ಎನ್‌ಎಸ್‌ಎಸ್ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸೋಮವಾರ ಮೂಲ್ಕಿ ಪ್ರೆಸ್ ಕ್ಲಬ್‌ನ ಅಧ್ಯಕ್ಷ...

Close