ಯೋಗ ಪ್ರಕೃತಿ ಚಿಕಿತ್ಸಾ ಶಿಬಿರ

ಕಿನ್ನಿಗೋಳಿ: ಆಳ್ವಾಸ್ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜು ಮೂಡಬಿದ್ರೆ ಹಾಗೂ ಸರಕಾರಿ ಆರ್ಯುವೇದ ಆಸ್ಪತ್ರೆ ಮತ್ತುಹಳೆವಿದ್ಯಾರ್ಥಿ ಸಂಘ ಕೊಲ್ಲೂರು ಇದರ ಸಂಯುಕ್ತ ಆಶ್ರಯದಲ್ಲಿ ನಡೆದ 5 ದಿನಗಳ ಉಚಿತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಶಿಬಿರದ ಸಮಾರೋಪ ಸಮಾರಂಭ ಕೊಲ್ಲೂರು ಸರ್ಕಾರಿ ಹಿ.ಪ್ರಾ. ಶಾಲೆಯಲ್ಲಿ ನಡೆಯಿತು. ಈ ಸಂದರ್ಭ ವಕೀಲ ಶಶಿಧರ ಅಡ್ಕತ್ತಾಯ ಹಾಗೂ ವೈದ್ಯಾಧಿಕಾರಿ ಡಾ.ಮುರಳೀಧರ್, ಡಾ.ವೃಂದಾ ಬೇಡೆಕರ್ ಡಾ. ಶೋಭರಾಣಿ, ಮೈಕಲ್ ರೊಡ್ರಿಗಸ್, ಐತಪ್ಪ ಸಾಲ್ಯಾನ್ ಉಪಸ್ಥಿತರಿದ್ದರು.

Kinnigoli-24101503

Comments

comments

Comments are closed.

Read previous post:
Kinnigoli-24101502
ಪ್ರಾಥಮಿಕ ಶಿಕ್ಷಾ ವರ್ಗ ಸಮಾರೋಪ

ಕಿನ್ನಿಗೋಳಿ: ಹಿಂದುತ್ವದ ಸಂಘಟನೆ ಬೆಳೆಸಿ ರಾಷ್ಟ್ರಕಾರ್ಯ ಹಾಗೂ ಸಮಾಜಪಯೋಗಿ ಕೆಲಸ ಕಾರ್ಯಗಳನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘವು ಸ್ಥಾಪನೆಯಾದಂದಿನಿಂದ ಮಾಡುತ್ತಿದ್ದು ಸ್ವಾಭಿಮಾನದ ಬದುಕು ನಮ್ಮದಾಗಬೇಕು ಎಂದು ಮಂಗಳೂರು ವಿಭಾಗ ಕಾರ್ಯವಾಹ...

Close