ತೋಕೂರು ಯೋಗ ಶಿಬಿರ

ಹಳೆಯಂಗಡಿ: ತೋಕೂರು ಶ್ರಿ ಸುಬ್ರಹ್ಮಣ್ಯ ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ ತೋಕೂರು ಯುವಕ ಸಂಘ, ಮಹಿಳಾ ಸಂಘ ಹಾಗೂ ಶ್ರಿ ಸುಬ್ರಹ್ಮಣ್ಯ ಕ್ರಿಕೇಟರ‍್ಸ್ ನ ಜಂಟಿ ಸಂಯೋಜನೆಯಲ್ಲಿ ನಡೆದ ಯೋಗ ಶಿಬಿರದಲ್ಲಿ ಮಂಗಳೂರು ಪತಂಜಲಿ ಯೋಗ ಸಮಿತಿಯ ಯೋಗ ಗುರು ಸುಂದರ ಸಾಲ್ಯಾನ್‌ರನ್ನು ಸಮ್ಮಾನಿಸಲಾಯಿತು. ಎಸ್,ಕೋಡಿ ಬಿಲ್ಲವ ಸಂಘದ ಎಲ್.ಕೆ.ಸಾಲ್ಯಾನ್, ಪಡುಪಣಂಬೂರು ಗ್ರಾ.ಪಂ. ಅಧ್ಯಕ್ಷ ಮೋಹನ್‌ದಾಸ್, ಸದಸ್ಯ ಹೇಮನಾಥ್, ಯುವಕ ಸಂಘದ ದುರ್ಗಾಪ್ರಸಾದ್ ಶೆಟ್ಟಿ, ಮಹಿಳಾ ಸಂಘದ ವಿನೋದಾ ಭಟ್, ಶ್ರಿ ಸುಬ್ರಹ್ಮಣ್ಯ ಕ್ರಿಕೇಟರ‍್ಸ್‌ನ ಜಗದೀಶ್ ಉಪಸ್ಥಿತರಿದ್ದರು.Mulki-26101512

Comments

comments

Comments are closed.

Read previous post:
Mulki-26101506
ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ

ಮೂಲ್ಕಿ: ಮೂಲ್ಕಿಯ ಹಿಂದೂ ಯುವ ಸೇನೆ ಘಟಕದ ಆಶ್ರಯದಲ್ಲಿ ಮೂಲ್ಕಿಯ ಪುನರೂರು ಕಾಂಪ್ಲೆಕ್ಸ್ ಬಳಿಯ ಶಿವಾಜಿ ಮಂಟಪದಲ್ಲಿ ಮೂರು ದಿನಗಳ ಕಾಲ ಜರಗಿದ 17ನೇ ವರ್ಷದ ಸಾರ್ವಜನಿಕ ಶ್ರೀ...

Close