ಪಕ್ಷಿಕೆರೆ ಕಾಂಕ್ರೀಟ್ ರಸ್ತೆ

ಕಿನ್ನಿಗೋಳಿ : ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಕ್ಷಿಕೆರೆ ಪೇಟೆಯಿಂದ ಸಂತ ಜೂದರ ಹಿರಿಯ ಪ್ರಾಥಮಿಕ ಶಾಲೆಗೆ ಹೋಗುವ ರಸ್ತೆಗೆ ೫ಲಕ್ಷರೂ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಕಾಂಕ್ರೀಟು ರಸ್ತೆಯ ಗುದ್ದಲಿ ಪೂಜೆಯನ್ನು ಸಚಿವ ಕೆ. ಅಭಯಚಂದ್ರ ಜೈನ್ ಶನಿವಾರ ನೇರವೇರಿಸಿದರು. ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಅಂಚನ್, ಪಕ್ಷಿಕೆರೆ ಚರ್ಚ್ ಧರ್ಮಗುರು ಫಾ| ಆಂಡ್ರ್ಯೂ ಲಿಯೋ ಡಿಸೋಜಾ, ರೇವತಿ ಶೆಟ್ಟಿಗಾರ್, ಮಯ್ಯದಿ, ದೀಪಕ್ ಕೋಟ್ಯಾನ್, ಸುಮಲತಾ, ಲೀಲಾ ಪೂಜಾರ‍್ತಿ, ಶೀನ ಸ್ವಾಮಿ, ಜಾಕ್ಸನ್ ಸಲ್ದಾನಾ, ನವೀನ್ ಪಂಜ, ಸಂದೇಶ ಸಿಕ್ವೇರಾ ಮತ್ತಿತರರು ಉಪಸ್ಥಿತರಿದ್ದರು.

Kinnigoli-26101515

Comments

comments

Comments are closed.

Read previous post:
Kinnigoli-26101514
ಪಕ್ಷಿಕೆರೆ ಸಮುದಾಯ ಭವನ ಶಿಲನ್ಯಾಸ

ಕಿನ್ನಿಗೋಳಿ: ಕೆಮ್ರಾಲ್ ಪಂಚಾಯಿತಿ ವ್ಯಾಪ್ತಿಯ ಪಕ್ಷಿಕೆರೆ ಹೊಸಕಾಡು ಬಬ್ಬುಸ್ವಾಮಿ ದೈವಸ್ಥಾನದ ಬಳಿ 10 ಲಕ್ಷ ವೆಚ್ಚದ ಅನುದಾನದಲ್ಲಿ ಡಾ.ಬಿ.ಆರ್.ಅಂಬೇಡ್ಕರ ಸಮುದಾಯ ಭವನ ಕಾಮಗಾರಿಗೆ ಶನಿವಾರ ಶಿಲನ್ಯಾಸವನ್ನು ಮುಲ್ಕಿ...

Close