ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ

ಮೂಲ್ಕಿ: ಮೂಲ್ಕಿಯ ಹಿಂದೂ ಯುವ ಸೇನೆ ಘಟಕದ ಆಶ್ರಯದಲ್ಲಿ ಮೂಲ್ಕಿಯ ಪುನರೂರು ಕಾಂಪ್ಲೆಕ್ಸ್ ಬಳಿಯ ಶಿವಾಜಿ ಮಂಟಪದಲ್ಲಿ ಮೂರು ದಿನಗಳ ಕಾಲ ಜರಗಿದ 17ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವದ ಶೋಭಾಯಾತ್ರೆಯು ಶಿವಾಜಿ ಮಂಟಪದಿಂದ ಹೊರಟು ಮೂಲ್ಕಿ ಬಪ್ಪನಾಡು ದೇವಸ್ಥಾನ, ಪಂಚಮಹಾಲ್ ರಸ್ತೆ, ಬಿಲ್ಲವ ಸಂಘ, ಕಾರ್ನಾಡ್ ವೃತ್ತ ಮೂಲಕ ಮೂಲ್ಕಿ ಬಸ್ಸು ನಿಲ್ದಾಣ, ಒಡೆಯರಬೆಟ್ಟು ಮೂಲಕ ಆಗಮಿಸಿ ಕಟ್ಟದಂಗಡಿ ಬಳಿಯ ಶಾಂಭವಿ ನದಿಯಲ್ಲಿ ವಿಸರ್ಜನೆ ನಡೆಯಿತು.

Mulki-26101505 Mulki-26101506 Mulki-26101507 Mulki-26101508 Mulki-26101509 Mulki-26101510 Mulki-26101511

Comments

comments

Comments are closed.

Read previous post:
Mulki-26101504
ಅಂತರಾಷ್ತ್ರೀಯ ಮಟ್ಟದ ಕರಾಟೆ

ಮೂಲ್ಕಿ: ಮಲೇಶ್ಯಾದಲ್ಲಿ ಜರಗಲಿರುವ ಅಂತರಾಷ್ತ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಮಂಗಳೂರಿನ ಭಾರತೀಯ ವಿದ್ಯಾ ಭವನದ ಸದಸ್ಯೆ, ಹಾಗೂ ಎಸ್ ಡಿ ಎಂ ಕಾನೂನು ಕಾಲೇಜಿನ ವಿದ್ಯಾರ್ಥಿನಿ ಮಂಗಳೂರಿನ...

Close