ಶ್ರೀ ದುರ್ಗಾ ಮಕ್ಕಳ ಮೇಳ

ಕಟೀಲು : ಶ್ರೀ ದುರ್ಗಾ ಮಕ್ಕಳ ಮೇಳದ 7ನೆಯ ವಾರ್ಷಿಕ ಕಲಾ ಪರ್ವದಲ್ಲಿ ಖ್ಯಾತ ಸಾಹಿತಿ ಅರ್ಥವಾದಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಹಾಗೂ ಬನ್ನಂಜೆ ಸಂಜೀವ ಸುವರ್ಣರನ್ನು ಸಂಮಾನಿಸಲಾಯಿತು.
ಹರಿಕೃಷ್ಣ ಪುನರೂರು, ಶಶೀಂದ್ರ ಕುಮಾರ್ ಪಾವಂಜೆ, ಕಮಲಾದೇವಿ ಪ್ರಸಾದ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ, ಪದ್ಮನಾಭ ಬಂಗೇರ, ಭುವನಾಭಿರಾಮ ಉಡುಪ, ಶ್ರೀಧರ ಶೆಟ್ಟಿ ಗುಬ್ಯ, ಸದಾಶಿವ ರಾವ್ ನೆಲ್ಲಿಮಾರು, ಸೂರ‍್ಯಕುಮಾರ್ ಆಚಾರ‍್ಯ, ಡಾ. ಶಶಿಕುಮಾರ್, ಪ್ರಸಾದ್ ಆಚಾರ‍್ಯ, ಉಮೇಶ್ ದುಬೈ, ಸೋಮಪ್ಪ ಅಲಂಗಾರು ಮತ್ತಿತರರಿದ್ದರು.
Kateel-30101502

Comments

comments

Comments are closed.

Read previous post:
Kinnigoli-30111502
ಮುಲ್ಕಿ ಬಿ ಹೋಬಳಿ ಮಟ್ಟದ ಕ್ರೀಡಾಕೂಟ

ಕಿನ್ನಿಗೋಳಿ: ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಶಾರೀರಿಕ ಶಿಕ್ಷಣದ ಆಗತ್ಯವಿದೆ. ಕ್ರೀಡಾ ಮನೋಭಾವ, ಮೌಲ್ಯಗಳನ್ನು ರೂಡಿಸಿಕೊಂಡು ಸೋಲು-ಗೆಲವನ್ನು ಸಮನಾಗಿ ಸ್ವೀಕರಿಸಬೇಕು. ಎಂದು ಕಿನ್ನಿಗೋಳಿ ಸೈಂಟ್ ಮೇರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ...

Close