ಮೂಲ್ಕಿ ಎಂ.ಸತ್ಯೇಂದ್ರ ಶೆಣೈ ಆಯ್ಕೆ

ಮೂಲ್ಕಿ: ಬಿಜೆಪಿ ಮೂಲ್ಕಿ ನಗರ ಸಮಿತಿ ಅಧ್ಯಕ್ಷರಾಗಿ ಎಂ.ಸತ್ಯೇಂದ್ರ ಶೆಣೈ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಅಶೋಕ್ ಕುಮಾರ್, ರಾಧಿಕಾ ವೈ.ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ನರಸಿಂಹ ಪೂಜಾರಿ, ಕಾರ್ಯದರ್ಶಿಗಳಾಇ ಪ್ರದೀಪ್ ಶೆಟ್ಟಿ, ಉಮೇಶ್ ಪ್ರಸಾದ್ ಸದಸ್ಯರುಗಳಾಗಿ ವೀರಣ್ಣ ಅರಳಗುಂಡಿ, ವೇಣುಗೋಪಾಲ ಶೆಟ್ಟಿ, ಗಿರೀಶ್ ದೇವಾಡಿಗ, ಗಣೇಶ್ ಪೂಜಾರಿ, ವಂದನಾ ಕಾಮತ್, ಪ್ರಮಿಳಾ, ಶಾಂತಾ ಕಿರೋಡಿಯನ್, ಸುನೀತಾ, ಸಾರಿಕಾ ಆಯ್ಕೆಯಾಗಿದ್ದಾರೆ.

Bhagyavan Sanil

Mulki01121502

Comments

comments

Comments are closed.

Read previous post:
Mulki01121501
ಧೀರ ಯೋಧರ ಸಂಸ್ಮರಣೆ

ಮೂಲ್ಕಿ: ರಾಷ್ಟ್ರದ ಹಾಗೂ ಜನಸಾಮಾನ್ಯರ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡುವಧೀರ ಸಿಪಾಯಿಗಳ ಬಗ್ಗೆ ಗೌರವ ಹಾಗೂ ಅವರ ಸಂಸ್ಮರಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಲಯನ್ಸ್...

Close