ಮೂಲ್ಕಿ: ಹಣ್ಣು ಹಂಪಲು ವಿತರಣೆ

ಮೂಲ್ಕಿ: ಬಿಜೆಪಿ ನಗರ ಸಮಿತಿ ವತಿಯಿಂದ 2006 ರಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಹಿಂದೂ ನಾಯಕ ಸುಖಾನಂದ ಶೆಟ್ಟಿಯವರ ಸ್ಮರಣಾರ್ಥ ಮೂಲ್ಕಿಯ ಸಮುದಾಯ ಆರೋಗ್ಯ ಕೇಂದ್ರದ ಒಳ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು.ಬಿಜೆಪಿ ಮೂಲ್ಕಿ ನಗರ ಸಮಿತಿ ಅಧ್ಯಕ್ಷ ಎಂ ಸತ್ಯೇಂಧ್ರ ಪೈ, ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಬಂಗೇರ, ಜಿಲ್ಲಾ ಪಂಚಾಯತ್ ಸದಸ್ಯ ಈಶ್ವರ ಕಟೀಲು, ಕೆ ಭುವನಾಭಿರಾಮ ಉಡುಪ, ಉಮಾನಾಥ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

Mulki-02121504

Comments

comments

Comments are closed.

Read previous post:
Mulki-02121503
ಸಂಸ್ಮರಣಾ ಕಾರ್ಯಕ್ರಮ

ಮೂಲ್ಕಿ: ಗ್ರಾಮೀಣ ಪ್ರದೇಶದಲ್ಲಿ ತಮ್ಮ ಅತ್ಯುತ್ತಮ ನಾಯಕತ್ವ ಗುಣಗಳಿಂದ ಜನ ಮನ್ನಣೆ ಗಳಿಸಿದ ಸುಖಾನಂದ ಶೆಟ್ಟಿಯವರ ಆದರ್ಶ ಯುವ ಸಮಾಜಕ್ಕೆ ದಾರಿದೀಪ ಎಂದು ಬಿಜೆಪಿ ತೋಕೂರು ಸಮಿತಿ...

Close