ಬ್ರಹ್ಮಶ್ರೀ ನಾರಾಯಣಗುರು ಸಂದೇಶ ರಥ

ಮೂಲ್ಕಿ: ಕರ್ನಾಟಕ ರಾಜ್ಯ ಬ್ರಹ್ಮಶ್ರೀ ನಾರಾಯಣಗುರು ಧರ್ಮಪರಿಪಾಲನಾ ಸಂಘಟನೆಯ ವತಿಯಿಂದ ಕರ್ನಾಟಕ ರಾಜ್ಯದಾಂದ್ಯಂತ ಸಂಚರಿಸುವ ಗುರು ಸಂದೇಶ ರಥವನ್ನು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಹರಿಶ್ಚಂದ್ರ ಪಿ.ಸಾಲ್ಯಾನ್ ನೇತ್ರತ್ವದಲ್ಲಿ ಭಾನುವಾರ ರಾತ್ರಿ ಮೂಲ್ಕಿಯಲ್ಲಿ ಸ್ವಾಗತಿಸಲಾಯಿತು.
ಈಸಂದರ್ಭ ಯುವವಾಹಿನಿ ಮೂಲ್ಕಿ ಘಟಕದ ಅಧ್ಯಕ್ಷ ಸತೀಶ್ ಕುಮಾರ್ ಹಾಗೂ ಬಹಳ ಸಂಖ್ಯೆಯಲ್ಲಿ ಭಕ್ತಾಧಿಗಳು ಉಪಸ್ಥಿತರಿದ್ದರು.ನ.12ರಂದು ಬೀದರ್ ನಿಂದ ಪ್ರಾರಂಭಗೊಂಡ ರಥಯಾತ್ರೆಯು ಡಿ.12ರಂದು ಬೆಂಗಳೂರಿನಲ್ಲಿ ಸಮಾಪ್ತಿಗೊಳ್ಳಲಿದೆ.

Bhagyavan Sanil

Mulki-02121501

Comments

comments

Comments are closed.

Read previous post:
Mulki01121503
ಹನುಮಾನ್ ಚಾಲೀಸ ಪಠಣ

ಮೂಲ್ಕಿ: ಸಂತ ತುಲಸೀದಾಸರು ರಚಿಸಿರುವ ಹನುಮಾನ್ ಚಾಲೀಸಾ ಪದ್ಯ ಗುಛ್ಛವು ಅತ್ಯಂತ ಪ್ರಭಾವಶಾಲಿಯಾಗಿದ್ದು ಭಯ ನಾಶಕ್ಕಾಗಿ ವಿಶ್ವ ಮಾನ್ಯತೆಗಳಿಸಿದೆ ಎಂದು ಹಿರಿಯ ಸಾಹಿತಿ ಪತಂಜಲಿಯೋಗ ತಜ್ಞ ಎನ್.ಪಿ.ಶೆಟ್ಟಿ...

Close