ಯಕ್ಷಲಹರಿ – ಪಿ. ಸತೀಶ್ ರಾವ್ ಆಯ್ಕೆ

ಕಿನ್ನಿಗೋಳಿ: ಕಿನ್ನಿಗೋಳಿ ಯಕ್ಷಲಹರಿ ಇದರ ಅಧ್ಯಕ್ಷರಾಗಿ ಪಿ. ಸತೀಶ್ ರಾವ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಪಶುಪತಿ ಶಾಸ್ತ್ರೀ, ಕಾರ್ಯದರ್ಶಿ ವಸಂತ ದೇವಾಡಿಗ, ಜೊತೆಕಾರ್ಯದರ್ಶಿ ರಘುನಾಥ ಕಾಮತ್ ಕೆಂಚನಕೆರೆ, ಕೋಶಾಧಿಕಾರಿ ಜಗದೀಶ ಹೊಳ್ಳ , ಜೊತೆ ಕೋಶಾಧಿಕಾರಿ ಶ್ರೀವತ್ಸ ಭಟ್, ಗೌರವ ಸಲಹೆಗಾರ ಡಾ. ರಾಧಕೃಷ್ಣ ಭಟ್ ಪೆರ್ಲ, ಗೌರವ ಸದಸ್ಯರಾಗಿ ದೀಪ್ತೀ ಬಾಲಕೃಷ್ಣ ಭಟ್, ಲೆಕ್ಕ ಪರಿಶೋಧಕ ಬಾಲಕೃಷ್ಣ ಭಟ್ ಪುತ್ತಿಗೆ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಯೋಗೀಶ್ ಆಚಾರ್ಯ ಉಳೆಪಾಡಿ, ಉಮೇಶ್ ನೀಲಾವರ, ಅಶೋಕ ಆಚಾರ್ಯ ಉಳೆಪಾಡಿ, ವಿನಯ ಆಚಾರ್ಯ ಹೊಸಬೆಟ್ಟು, ಕೃಷ್ಣ ರಾಜ್ ಭಟ್, ಸುಧಾಕರ ಕುಲಾಲ್ ಮುಂಡ್ಕೂರು ಆಯ್ಕೆಯಾಗಿದ್ದಾರೆ.

Kinnigoli-03121501

Comments

comments

Comments are closed.

Read previous post:
Kateel-02121506
ಕಟೀಲು ದೀಪೋತ್ಸವ

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ದೀಪೋತ್ಸವ ನಡೆಯಿತು. ಹಣ್ಣು, ತರಕಾರಿಗಳ ಮಂಟಪದಲ್ಲಿ (ಗುರ್ಜಿ) ದೇವರನ್ನು ಕುಳ್ಳಿರಿಸಿ ಪೂಜೆ ನಡೆಯಿತು.

Close