ಯಕ್ಷಗಾನ ಪ್ರದರ್ಶನ ಮಹಿಷ ವಧೆ

ಮೂಲ್ಕಿ: ಮೂಲ್ಕಿ ಪಂಚಮಹಲ್ ಶ್ರೀ ಸದಾಶಿವ ದೇವಸ್ಥಾನದಲ್ಲಿ ಶ್ರೀ ಸದಾಶಿವ ಯಕ್ಷಗಾನ ಹವ್ಯಾಸಿ ಮಂಡಳಿಯಿಂದ ಚೊಚ್ಚಲ ಯಕ್ಷಗಾನ ಪ್ರದರ್ಶನ ಮಹಿಷ ವಧೆ ಜರುಗಿತು. ಭಾಗವತರಾಗಿ ಶಶಿ ಭಟ್ ಚಿತ್ರಾಪು, ಜಗನ್ನಾಥ ಆಚಾರ್ಯ ಕೆ.ಎಸ್.ರಾವ್ ನಗರ, ಚೆಂಡೆಯಲ್ಲಿ ಸೂರಜ್ ಆಚಾರ್ಯ, ಮದ್ದಳೆಯಲ್ಲಿ ಗಣೇಶ್ ಆಚಾರ್ಯ ,ಸಂಚಾಲಕ ವಾಸುದೇವ ಶೆಟ್ಟಿಗಾರ್ ಸಹಕರಿಸಿದರು.

Kinnigoli-03121506ಯಕ್ಷಗಾನ ಪ್ರದರ್ಶನ ಮಹಿಷ ವಧೆ

Comments

comments

Comments are closed.

Read previous post:
Kinnigoli-03121504
ಡಾ. ಎಂ. ರಾಮಣ್ಣ ಶೆಟ್ಟಿ ಶಾಲಾ ವಾರ್ಷಿಕೋತ್ಸವ

ಕಿನ್ನಿಗೋಳಿ: ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಪೋಷಕರು ಹಾಗೂ ಶಿಕ್ಷಕು ಎಳವೆಯಲ್ಲಿಯೇ ಗುರುತಿಸಿ ಅದಕ್ಕೆ ನೀರುಣಿಸಿ, ಅವರಿಗೆ ಸರಿಯಾದ ವೇದಿಕೆಯನ್ನು ಒದಗಿಸಿಕೊಟ್ಟಾಗ ಮಾತ್ರ ಮಕ್ಕಳ ಭವಿಷ್ಯ ಉಜ್ವಲವಾಗುವುದು ಎಂದು ಕ್ರಾಸ್...

Close