ಮೂಲ್ಕಿ: ಭಜನಾ ಸಂಕೀರ್ಥನೆ

ಮೂಲ್ಕಿ: ಮೂಲ್ಕಿ ಪಂಚಮಹಲ್ ಶ್ರೀ ಸದಾಶಿವ ದೇವಸ್ಥಾನದಲ್ಲಿ ನಡೆದ ಕಾರ್ತಿಕ ದೀಪೋತ್ಸವ ಪ್ರಯುಕ್ತ ನಡೆದ ಭಜನಾ ಸಂಕೀರ್ಥನೆಯನ್ನು ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಚಾಲನೆಗೊಳಿಸಿದರು. ಈ ಸಂದರ್ಭ ಕ್ಷೇತ್ರದ ಅರ್ಚಕ ಶ್ರೀನಾಥ್ ಭಟ್,ಕೆನರಾ ಬ್ಯಾಂಕ್ ನಿವೃತ್ತ ಹಿರಿಯ ಪ್ರಭಂದಕ ಕೆ.ಸತೀಶ್ ಭಂಡಾರಿ, ದೊಡ್ಡಣ್ಣ ಮೊಯಿಲಿ, ಆನಂದ ದೇವಾಡಿಗ, ರಾಮದಾಸ್ ಕಾಮತ್, ಸೋಮಸುಂದರ್ ಅಂಚನ್, ಬಿ.ದಿನೇಶ್ ರಾವ್, ತಾರಾನಾಥ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.

Kinnigoli-03121507

Comments

comments

Comments are closed.

Read previous post:
Kinnigoli-03121506
ಯಕ್ಷಗಾನ ಪ್ರದರ್ಶನ ಮಹಿಷ ವಧೆ

ಮೂಲ್ಕಿ: ಮೂಲ್ಕಿ ಪಂಚಮಹಲ್ ಶ್ರೀ ಸದಾಶಿವ ದೇವಸ್ಥಾನದಲ್ಲಿ ಶ್ರೀ ಸದಾಶಿವ ಯಕ್ಷಗಾನ ಹವ್ಯಾಸಿ ಮಂಡಳಿಯಿಂದ ಚೊಚ್ಚಲ ಯಕ್ಷಗಾನ ಪ್ರದರ್ಶನ ಮಹಿಷ ವಧೆ ಜರುಗಿತು. ಭಾಗವತರಾಗಿ ಶಶಿ ಭಟ್...

Close