ಪ್ರಕೃತಿ ಎಸ್ ಡಾಕ್ಟರೇಟ್ ಪದವಿ

ಮೂಲ್ಕಿ: ಸುರತ್ಕಲ್ ಎನ್‌ಐಟಿಕೆಯ ಡಿಪಾರ್ಟ್‌ಮೆಂಟ್ ಆಫ್ ಮೆಟಲರ್ಜಿಕಲ್ ಆಂಡ್ ಮೆಟೀಯಲ್ಸ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿ ಪ್ರಕೃತಿ ಎಸ್ ರವರು ಪ್ರಿಕ್ಷನ್ ಸ್ಟೇರ್ ಪ್ರೊಸೆಸಿಂಗ್ ಆಫ್ ಅಲುಮೀನಿಯಂ ವಿದ್ ನಿಕ್ಕಲ್ ಅಂಡ್ ಅಲ್ಯುಮೀನಿಯಂ ವಿದ್ ಐರನ್ ಬೇಸ್‌ಡ್ ಕೊಂಪೋಸಿಟ್ಸ್ ಆಂಡ್ ದೆಯರ್ ಕೇರೆಕ್ಟರೈಝೇಷನ್ ಎಂಬ ಮಹಾ ಪ್ರಭಂದಕ್ಕೆ ನೇಶನಲ್ ಇನ್ಸಿಟ್ಯೂಟ್ ಆಫ್ ಟೆಕ್ನೋಲಜಿ ಸಂಸ್ಥೆ ಡಾಕ್ಟರೇಟ್ ಪದವಿ ನೀಡಿದೆ. ಪ್ರಸ್ತುತ ಬೆಂಗಳೂರಿನ ಕುಂದನಹಳ್ಳಿಯ ಸಿ.ಎಂ.ಆರ್ ಇನ್ಸಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಉಪನ್ಯಾಸಕಿ ಯಾಗಿರುವ ಪ್ರಕೃತಿಯವರು ಮೂಲತಃ ಮೂಲ್ಕಿಯ ಕಾರ್ನಾಡು ನಿವಾಸಿಯಾಗಿರುವ ಶಿಕ್ಷಕಿ ಪ್ರಫುಲ್ಲಾ ಸಂಪತ್ ಕುಮಾರ್ ರವರ ಮಗಳು ,ಹಾಗೂ ಮೂಲ್ಕಿಯ ಶ್ರೀ ನಾರಾಯಣ ಗುರು ಸಂಯುಕ್ತ ಪದವಿ ಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದಾರೆ.

Bhagyawan Sanil

Mulki-04121501

Comments

comments

Comments are closed.

Read previous post:
Kinnigoli-03121507
ಮೂಲ್ಕಿ: ಭಜನಾ ಸಂಕೀರ್ಥನೆ

ಮೂಲ್ಕಿ: ಮೂಲ್ಕಿ ಪಂಚಮಹಲ್ ಶ್ರೀ ಸದಾಶಿವ ದೇವಸ್ಥಾನದಲ್ಲಿ ನಡೆದ ಕಾರ್ತಿಕ ದೀಪೋತ್ಸವ ಪ್ರಯುಕ್ತ ನಡೆದ ಭಜನಾ ಸಂಕೀರ್ಥನೆಯನ್ನು ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು...

Close