ಬಾಲ್ ಬ್ಯಾಡ್ ಮಿಂಟನ್ ಕಟೀಲು ಪ್ರೌಢ ಶಾಲೆ ಪ್ರಥಮ

ಕಿನ್ನಿಗೋಳಿ: ಕಟೀಲು ಪ್ರೌಢ ಶಾಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಮೈಸೂರು ವಿಭಾಗೀಯ ಮಟ್ಟದ ಬಾಲ್ ಬ್ಯಾಡ್ ಮಿಂಟನ್ ಸ್ಪರ್ಧೆಯಲ್ಲಿ ಕಟೀಲು ಪ್ರೌಢ ಶಾಲೆಯ ವಿದ್ಯಾರ್ಥಿನಿಯರ ತಂಡವು ಪ್ರಥಮ ಸ್ಥಾನವನ್ನುಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

Kinnigoli-10121505

Comments

comments

Comments are closed.

Read previous post:
Kinnigoli-10121504
ನೆಲಗುಡ್ಡೆ ವಿಶಾಲ್ ಕುಟುಂಬಕ್ಕೆ ಸಹಾಯ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಎಳತ್ತೂರು ನೆಲಗುಡ್ಡೆಯ ಅಂಗವೈಕಲ್ಯ ಮತ್ತು ಅನಾರೋಗ್ಯದಿಂದ ಬಳಲುತ್ತಿರುವ ವಿಶಾಲ್ ಕುಟುಂಬಕ್ಕೆ ಕಿನ್ನಿಗೋಳಿ ಸಜ್ಜನ ಬಂಧುಗಳ ವತಿಯಿಂದ ಆಹಾರ ದಿನಸಿ ಸಾಮಾಗಿಗಳನ್ನು ನೀಡಲಾಯಿತು. ಈ...

Close