ಡಿ.14 ಬಳ್ಕುಂಜೆ ಭಜನಾ ಮಂಗಲೋತ್ಸವ

ಕಿನ್ನಿಗೋಳಿ: ಡಿಸೆಂಬರ್ 14 ಸೋಮವಾರ ಬಳ್ಕುಂಜೆ ಶ್ರೀ ವಿಠೋಬ ರಖುಮಾಯಿ ಭಜನಾ ಮಂದಿರದಲ್ಲಿ 67ನೇ ವರ್ಷದ ಭಜನಾ ಮಂಗಲೋತ್ಸವ ನಡೆಯಲಿದೆ. ಸಾಯಂ 6ಕ್ಕೆ ವಿವಿಧ ಭಜನಾ ಮಂಡಳಿಗಳ ಭಜನಾ ಸಂಕೀರ್ತನೆ, ಸಾಯಂ. 7ಕ್ಕೆ ಕವತ್ತಾರು ಶ್ರೀ ಅಬ್ಬಗದಾರಗ ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ ಭಜನಾ ಮೆರವಣಿಗೆ ರಾತ್ರಿ 9ಕ್ಕೆ ಭಜನಾ ಮಂಗಲೋತ್ಸವ ನೇರವೇರಲಿದೆ ಎಂದು ಸಮಿತಿಯ ಪ್ರಕಟನೆ ತಿಳಿಸಿದೆ.

Comments

comments

Comments are closed.

Read previous post:
ಡಿ.11ಶ್ರೀ ಸರಳ ಧೂಮಾವತಿ ನೇಮೋತ್ಸವ

ಕಿನ್ನಿಗೋಳಿ: ಕಿಲೆಂಜೂರು ಶ್ರೀ ಸರಳ ಧೂಮಾವತಿ ದೈವಸ್ಥಾನದಲ್ಲಿ ಡಿಸೆಂಬರ್ ಶುಕ್ರವಾರ ವಾರ್ಷಿಕ ನೇಮೋತ್ಸವ ನಡೆಯಲಿದೆ. ಮದ್ಯಾಹ್ನ ಅನ್ನಸಂತರ್ಪಣೆ, ರಾತ್ರಿ 8 ಗಂಟೆಗೆ ಗರ್ಭಗುಡಿಯಿಂದ ಕೊಡಿಯಡಿಗೆ ಭಂಡಾರ ಆಗಮನ ರಾತ್ರಿ...

Close