ನೆಲಗುಡ್ಡೆ ವಿಶಾಲ್ ಕುಟುಂಬಕ್ಕೆ ಸಹಾಯ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಎಳತ್ತೂರು ನೆಲಗುಡ್ಡೆಯ ಅಂಗವೈಕಲ್ಯ ಮತ್ತು ಅನಾರೋಗ್ಯದಿಂದ ಬಳಲುತ್ತಿರುವ ವಿಶಾಲ್ ಕುಟುಂಬಕ್ಕೆ ಕಿನ್ನಿಗೋಳಿ ಸಜ್ಜನ ಬಂಧುಗಳ ವತಿಯಿಂದ ಆಹಾರ ದಿನಸಿ ಸಾಮಾಗಿಗಳನ್ನು ನೀಡಲಾಯಿತು. ಈ ಸಂದರ್ಭ ಸಜ್ಜನ ಬಂಧುಗಳ ಸಂಸ್ಥೆಯ ಅಧ್ಯಕ್ಷ ರಘುನಾಥ್ ಕಾಮತ್, ಪ್ರಕಾಶ್ ಆಚಾರ್ಯ, ನಿಶಾಂತ್ ಶೆಟ್ಟಿ ಕಿಲೆಂಜೂರು, ಹರಿಪ್ರಸಾದ್ ಆಚಾರ್ಯ ಉಪಸ್ಥಿತರಿದ್ದರು.

Kinnigoli-10121504

Comments

comments

Comments are closed.

Read previous post:
ಡಿ.14 ಬಳ್ಕುಂಜೆ ಭಜನಾ ಮಂಗಲೋತ್ಸವ

ಕಿನ್ನಿಗೋಳಿ: ಡಿಸೆಂಬರ್ 14 ಸೋಮವಾರ ಬಳ್ಕುಂಜೆ ಶ್ರೀ ವಿಠೋಬ ರಖುಮಾಯಿ ಭಜನಾ ಮಂದಿರದಲ್ಲಿ 67ನೇ ವರ್ಷದ ಭಜನಾ ಮಂಗಲೋತ್ಸವ ನಡೆಯಲಿದೆ. ಸಾಯಂ 6ಕ್ಕೆ ವಿವಿಧ ಭಜನಾ ಮಂಡಳಿಗಳ ಭಜನಾ...

Close