ಡಿ.11ಶ್ರೀ ಸರಳ ಧೂಮಾವತಿ ನೇಮೋತ್ಸವ

ಕಿನ್ನಿಗೋಳಿ: ಕಿಲೆಂಜೂರು ಶ್ರೀ ಸರಳ ಧೂಮಾವತಿ ದೈವಸ್ಥಾನದಲ್ಲಿ ಡಿಸೆಂಬರ್ ಶುಕ್ರವಾರ ವಾರ್ಷಿಕ ನೇಮೋತ್ಸವ ನಡೆಯಲಿದೆ. ಮದ್ಯಾಹ್ನ ಅನ್ನಸಂತರ್ಪಣೆ, ರಾತ್ರಿ 8 ಗಂಟೆಗೆ ಗರ್ಭಗುಡಿಯಿಂದ ಕೊಡಿಯಡಿಗೆ ಭಂಡಾರ ಆಗಮನ ರಾತ್ರಿ 10 ಗಂಟೆಗೆ ಗಗ್ಗರ ಸೇವೆ ನಂತರ ಬಂಟ ಮತ್ತು ಧೂಮಾವತಿ ದೈವಗಳ ನೇಮೋತ್ಸವ ನಡೆಯಲಿದೆ. ಎಂದು ಆಡಳಿತ ಮಂಡಳಿಯ ಪ್ರಕಟನೆ ತಿಳಿಸಿದೆ.

Comments

comments

Comments are closed.

Read previous post:
Mulki-10121503
ಸ್ವಚ್ಛತಾ ಆಂದೋಲನ ಸಮಾರೋಪ ಸಮಾರಂಭ

ಮೂಲ್ಕಿ: ಮೂಲ್ಕಿ ನಗರ ಪಂಚಾಯತ್ ವತಿಯಿಂದ ಮೂಲ್ಕಿ ವ್ಯಾಪ್ತಿಯ ಶಾಲಾ/ಕಾಲೇಜುಗಳಿಗೆ ಕೊಂಡ ವಿಷಯಾಧಾರಿತ ಸ್ವಚ್ಛತಾ ಆಂದೋಲನದ ಸಮಾರೋಪ ಸಮಾರಂಭವು ಮೂಲ್ಕಿ ನಗರ ಪಂಚಾಯತ್ ನ ಸಮುದಾಯ ಭವನದಲ್ಲಿ ಜರಗಿತು....

Close