ಸ್ವಚ್ಛತಾ ಆಂದೋಲನ ಸಮಾರೋಪ ಸಮಾರಂಭ

ಮೂಲ್ಕಿ: ಮೂಲ್ಕಿ ನಗರ ಪಂಚಾಯತ್ ವತಿಯಿಂದ ಮೂಲ್ಕಿ ವ್ಯಾಪ್ತಿಯ ಶಾಲಾ/ಕಾಲೇಜುಗಳಿಗೆ ಕೊಂಡ ವಿಷಯಾಧಾರಿತ ಸ್ವಚ್ಛತಾ ಆಂದೋಲನದ ಸಮಾರೋಪ ಸಮಾರಂಭವು ಮೂಲ್ಕಿ ನಗರ ಪಂಚಾಯತ್ ನ ಸಮುದಾಯ ಭವನದಲ್ಲಿ ಜರಗಿತು.
ಸಮಾರೋಪ ಸಮಾರಂಭವನ್ನು ಸ್ವಚ್ಛತಾ ರಾಯಭಾರಿಯಾದ ಭಾಸ್ಕರ್ ಹೆಗ್ಡೆಯವರು ಉದ್ಘಾಟನೆ ಮಾಡಿದರು. ಸಮಾರಂಭದಲ್ಲಿ ನಗರ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಬಂಗೇರ, ಸ್ಥಾಯಿ ಸಮಿತಿ ಅಧ್ಯಕ್ಷ  ಸುನಿಲ್ ಆಳ್ವ, ಸದಸ್ಯ ಪುತ್ತುಬಾವ, ವಿಜಯಾ ರೈತ ಸೇವಾ ಸಹಕಾರಿ ಸಂಘದ ನಿರ್ದೇಶಕ ರಂಗನಾಥ್ ಶೆಟ್ಟಿ, ಮೂಲ್ಕಿ ಲಯನ್ಸ್ ಕ್ಲಬ್ ಉದಯ ಅಮೀನ್, ಕಾವೇರಿ ಲಯನ್ಸ್ ಕ್ಲಬ್ ಲಯನ್ ಕಲ್ಪನಾ ವಸಾನಿ ಮತ್ತು ಮುಖ್ಯಾಧಿಕಾರಿ ವಾಣಿ ವಿ. ಆಳ್ವ ಉಪಸ್ಥಿತರಿದ್ದರು.

Mulki-10121503

Comments

comments

Comments are closed.

Read previous post:
Mulki-10121502
ಜಿಲ್ಲಾ ಲಿಯೋ ಕ್ಲಬ್‌ಗಳ ಲಿಯೋ ದಿನಾಚರಣೆ

ಮೂಲ್ಕಿ: ಲಯನ್ಸ್ ಕ್ಲಬ್ ಇಂಟರ್‌ನ್ಯಾಶನಲ್ ಜಿಲ್ಲೆ 317 ಡಿ ಯ ಜಿಲ್ಲಾ ಲಿಯೋ ಕ್ಲಬ್‌ಗಳ ನೇತೃತ್ವದಲ್ಲಿ ಲಿಯೋ ದಿನಾಚರಣೆಯನ್ನು ಬಾಟಲ್ ತೋಟಗಾರಿಕೆ ತರಬೇತಿ ಕಾರ್ಯಾಗಾರವನ್ನು ಸೈಂಟ್ ಅಲೋಶಿಯಸ್ ಕಾಲೇಜಿನ ಸುಮಾರು...

Close