ಪುತ್ತುಬಾವ ಕಾರ್ನಾಡು ಆಯ್ಕೆ

ಮೂಲ್ಕಿ: ಕಾರ್ನಾಡು ರಿಕ್ಷಾ ಚಾಲಕರ ಮಾಲಕ ಸಂಘದ ಅಧ್ಯಕ್ಷರಾಗಿ ಪುತ್ತುಬಾವ ಕಾರ್ನಾಡು ಆಯ್ಕೆಯಾಗಿದ್ದಾರೆ. ಕಾರ್ನಾಡು ಯುಬಿಎಂಸಿ ಶಾಲೆಯ ಸಭಾಂಗಣದಲ್ಲಿ ಉಪೇಂದ್ರ ಆಚಾರ್ಯ ರವರ ಅಧ್ಯಕ್ಷತೆಯಲ್ಲಿ ನಡೆದ ಮಹಾ ಸಭೆಯಲ್ಲಿ ಆಯ್ಕೆ ನಡೆಯಿತು.
ಉಪಾಧ್ಯಕ್ಷರಾಗಿ ಶಶಿಕಾಂತ ಅಮೀನ್, ಕಾರ್ಯದರ್ಶಿ ಸತೀಶ್ ಶೆಟ್ಟಿ ಶಿಮಂತೂರು, ಜೊತೆ ಕಾರ್ಯದರ್ಶಿ ಗೋಪಾಲ ಶಿಮಂತೂರು,ಖಜಾಂಜಿ ರಾಜೇಶ್.ಎನ್.ಪೂಜಾರಿ,ಲೆಕ್ಕ ಪರಿಶೋಧಕರಾಗಿ ಎಂ.ಎ.ರಹಿಮಾನ್,ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅರುಣ ಎಲ್.ಕೆ,ಬಶೀರ್,ಸುಕೇಶ್ ಶೆಟ್ಟಿ ಶಿಮಂತೂರು, ಉಪೇಂದ್ರ ಆಚಾರ್ಯ, ಎಂ.ಎಸ್.ರಜಾಕ್, ದಯಾನಂದ ಶೆಟ್ಟಿ, ಮನಮೋಹನ್, ಜುಬೇರ್, ದಯಾನಂದ ಕಿಲ್ಪಾಡಿ, ಯಶೋಧರ,  ಹಂಝು ದರ್ಗಾರೋಡ್, ಶರೀಪ್ ಕಿಲ್ಪಾಡಿ, ಹಸನ್ ಮುಬಾರಕ್, ಪ್ರಕಾಶ್ ಭಂಡಾರಿ, ಹಮೀದ್ ಕಿಲ್ಪಾಡಿ ಆಯ್ಕೆಯಾಗಿದ್ದಾರೆ.

Mulki-10121501

Comments

comments

Comments are closed.

Read previous post:
Mulki-09121503
ಶಿಕ್ಷಣದಲ್ಲಿ ಕನ್ನಡ ಮಾದ್ಯಮಕ್ಕೆ ಮಹತ್ವ

ಮೂಲ್ಕಿ: ಜೀವನದಲ್ಲಿ ಶಿಸ್ತು ರೂಡಿಸಿಕೊಂಡು ಆಟೋಟಗಳ ಜತೆಗೆ ಶಿಕ್ಷಣಕ್ಕೂ ಮಹತ್ವ ನೀಡಿ ರಾಷ್ಟ್ರಕ್ಕೇ ಮಾದರಿಯಾಗಬೇಕು. ಶಿಕ್ಷಣದಲ್ಲಿ ಕನ್ನಡ ಮಾದ್ಯಮಕ್ಕೆ ಮಹತ್ವ ನೀಡುವುದರ ಜೊತೆಗೆ ಆಂಗ್ಲ ಬಾಷೆಯನ್ನು ಅರಗಿಸಿಕೊಳ್ಳಬೇಕು...

Close