ಉಚಿತ ದಂತ ಮತ್ತು ನೇತ್ರ ತಪಾಸಣಾ ಶಿಬಿರ

ಮೂಲ್ಕಿ: ಮೂಲ್ಕಿ ಗೌಡ ಸಾರಸ್ವತ ಬ್ರಾಹ್ಮಣ ಸಭಾದ ಆಶ್ರಯದಲ್ಲಿ ಮಣಿಪಾಲ ದಂತ ಮಹಾ ವಿದ್ಯಾಲಯ, ಉಡುಪಿಯ ಪ್ರಸಾದ್ ನೇತ್ರಾಲಯ ಹಾಗೂ ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ನ ಸಹಯೋಗದೊಂದಿಗೆ ಡಿಸೆಂಬರ್ 20 ರ ಬೆಳಿಗ್ಗೆ ಮೂಲ್ಕಿಯ ಕೆನರಾ ಬ್ಯಾಂಕ್ ಮಹಡಿಯಲಲಿನ ಶ್ರೀಧರ ಪದ್ಮನಾಭ ಕಾಮತ್ ಸ್ಮಾರಕ ಸಭಾಗೃಹದಲ್ಲಿ ಉಚಿತ ದಂತ ವೈದ್ಯಕೀಯ ಮತ್ತು ನೇತ್ರ ತಪಾಸಣಾ ಶಿಬಿರವು ಜರಗಲಿದೆ, ಶಿಬಿರದಲ್ಲಿ ತಜ್ಞ ವೈದ್ಯರಿಂದ ಕಣ್ಣಿನ ತಪಾಸಣೆ ಹಾಗೂ ದಂತ ಪರೀಕ್ಷೆ ನಡೆಯಲಿದ್ದು ರಿಯಾಯಿತಿ ದರದಲ್ಲಿ ಉಚಿತ ಕನ್ನಡಕ ನೀಡಲಾಗುವುದೆಂದು ಪ್ರಕಟಣೆ ತಿಳಿಸಿದೆ.

Comments

comments

Comments are closed.

Read previous post:
Kambala_1
ಜೋಡುಕರೆ ಅರಸು ಕಂಬಳ ಡಿಸೆಂಬರ್ 20

ಮೂಲ್ಕಿ: ಮೂಲ್ಕಿ ಸೀಮೆ ಅರಸು ಕಂಬಳ ಸಮಿತಿಯ ಆಶ್ರಯದಲ್ಲಿ ಡಿಸೆಂಬರ್ 20 ರಂದು ಬೆಳಿಗ್ಗೆ ಮೂಲ್ಕಿ ಸೀಮೆ ಜೋಡುಕರೆ ಅರಸು ಕಂಬಳವು ಪಡಪಣಂಬೂರಿನ ಅರಸು ಕಂಬಳ ಗದ್ದೆಯಲ್ಲಿ ಜರಗಲಿದೆ....

Close