ಕಟೀಲು ಪಂಚಾಯಿತಿ ಸ್ಥಳಾಂತರ

ಕಿನ್ನಿಗೋಳಿ: ನೂತನವಾಗಿ ಪ್ರಾರಂಭವಾದ ಕಟೀಲು ಪಂಚಾಯಿತಿ ಕಛೇರಿ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಆವರಣದಿಂದ ತಾತ್ಕಲಿಕವಾಗಿ ಕಟೀಲಿಗೆ ಬುಧವಾರ ಸ್ಥಳಾಂತರಗೊಂಡಿತು.
ಕಟೀಲು ದೇವಳ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಪಂಚಾಯಿತಿ ಕಛೇರಿ ಉದ್ಘಾಟಿಸಿದರು. ಈ ಸಂದರ್ಭ ಕಟೀಲು ಪಂಚಾಯಿತಿ ಅಧ್ಯಕ್ಷೆ ಗೀತಾ ಪೂಜಾರ್ತಿ, ಉಪಾಧ್ಯಕ್ಷ ಕಿರಣ್‌ಕುಮಾರ್ ಶೆಟ್ಟಿ ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್, ಜನಾರ್ಧನಕಿಲೆಂಜೂರು, ರಮಾನಂದ ಪೂಜಾರಿ, ತಿಲಕ್‌ರಾಜ್, ಬೇಬಿ, ಜಯಂತಿ, ಪುಷ್ಪಾ, ದಯನಂದಶಟ್ಟಿ, ಸುನೀಲ್ ಸಿಕ್ವೇರಾ, ಮಾಜಿ ತಾಲೂಕ್ ಪಂಚಾಯಿತಿ ತಿಮ್ಮಪ್ಪ ಕೋಟ್ಯಾನ್, ದೇವಿಪ್ರಸಾದ್ ಶೆಟ್ಟಿ, ಲೋಕಯ್ಯಸಾಲ್ಯಾನ್, ಗುರುರಾಜ್ ಮಲ್ಲಿಗೆಯಂಗಡಿ ಕಟೀಲು ಗ್ರಾಮ ಪಂಚಾಯಿತಿ ಪಿಡಿಒ ಪ್ರಕಾಶ್ ಬಿ., ಕಾರ್ಯದರ್ಶಿ ನಾಗೇಶ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

Kinnigoli-16121505

Comments

comments

Comments are closed.

Read previous post:
Kinnigoli-16121503
ಚಿನ್ನದ ಮುಖ ಸಹಿತ ನವರತ್ನ ಕಿರೀಟ ಸಮರ್ಪಣೆ

ಕಿನ್ನಿಗೋಳಿ: ಹಳೆಯಂಗಡಿ ಸಮೀಪದ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಳಕ್ಕೆ ದಿ. ವೆಂಕಪ್ಪ ಅಂಚನ್ ಸ್ಮರಣಾರ್ಥ ಅವರ ಧರ್ಮಪತ್ನಿ ಜಾನಕಿ ವಿ. ಅಂಚನ್, ಪುತ್ರ ಎಸ್.ವಿ. ಅಂಚನ್ ಯುಎಸ್‌ಎ ಹಾಗೂ...

Close