ಯಕ್ಷಗಾನ ಕೊಳ್ತಿಗೆ ನಾರಾಯಣ ಗೌಡ ಸನ್ಮಾನ

ಕಿನ್ನಿಗೋಳಿ: ನಿಡ್ಡೋಡಿ ಭಟ್ರಬೈಲ್ ಹತ್ತು ಸಮಸ್ತರ ವತಿಯಿಂದ ಜರಗಿದ ಶ್ರೀ ಭಗವತಿ ಪ್ರಸಾದಿತ ಯಕ್ಷಗಾನ ಮಂಡಳಿ ಸಸಿಹಿತ್ಲು ಇವರ ಯಕ್ಷಗಾನ ಪ್ರದರ್ಶನ ಸಂದರ್ಭ ನಿಡ್ಡೋಡಿ ಬಸಲಡ್ಕ ದೊಡ್ಡಯ್ಯ ಬಂಗೇರ ಪ್ರಾಯೋಜಕತ್ವದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಕೊಳ್ತಿಗೆ ನಾರಾಯಣ ಗೌಡ ಅವರನ್ನು ಸನ್ಮಾನಿಸಲಾಯಿತು. ಶ್ರೀ ಭಗವತಿ ಕ್ಷೇತ್ರದ ಅರ್ಚಕ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ, ಆಡಳಿತ ಮಂಡಳಿ ಅಧ್ಯಕ್ಷ ವಾಮನ ಇಡ್ಯಾ, ಭಾಸ್ಕರ ದೇವಸ್ಯ ನಿಡ್ಡೋಡಿ, ಯಾದವ ಬೆಲ್ಚಡ ಉಪಸ್ಥಿತರಿದ್ದರು.

Kinnigoli-19121502

Comments

comments

Comments are closed.

Read previous post:
Kinnigoli-19121501
ಉಲ್ಲಂಜೆ ಕಂಪ್ಯೂಟರ್ ಕೊಡುಗೆ

ಕಿನ್ನಿಗೋಳಿ: ಉಲ್ಲಂಜೆ ದ.ಕ.ಜಿ.ಪಂ.ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರೋಟರ‍್ಯಾಕ್ಟ್ ಕ್ಲಬ್ ವತಿಯಿಂದ ಕಂಪ್ಯೂಟರ್ ಮತ್ತು ಪ್ರಿಂಟರ್ ಕೊಡುಗೆಯಾಗಿ ನೀಡಲಾಯಿತು. ಈ ಸಂದರ್ಭ ರೋಟರ‍್ಯಾಕ್ಟ್ ಕ್ಲಬ್ ಅಧ್ಯಕ್ಷ ಜಾಕ್ಸನ್...

Close