ಮುಚ್ಚೂರು ಕೊಂಪದವು ಕಟೀಲು ರಸ್ತೆ ನಾಮಫಲಕ

ಕಿನ್ನಿಗೋಳಿ: ನಿಡ್ಡೋಡಿ ಬಸಲಡ್ಕ ದೊಡ್ಡಯ್ಯ ಬಂಗೇರರ ಪ್ರಾಯೋಜಕತ್ವದ ನಿಡ್ಡೋಡಿ ಬೊಂಟಲಿಕೆ ಶ್ರೀ ನಾರಾಯಣ ಗುರು ಸಭಾಭವನದ ಹತ್ತಿರ ಮುಚ್ಚೂರು ಕೊಂಪದವು ಕಟೀಲು ರಸ್ತೆಯ ನಾಮಫಲಕದ ಉದ್ಘಾಟನೆ ನಡೆಯಿತು. ಈ ಸಂದರ್ಭ ಸಂಜೀವ ಪೂಜಾರಿ, ಸುಂದರ ಪೂಜಾರಿ, ಭುಜಂಗ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-21121506

Comments

comments

Comments are closed.

Read previous post:
Kinnigoli-21121505
ಕಿನ್ನಿಗೋಳಿಯಲ್ಲಿ ಸಿಸಿಕ್ಯಾಮರ ಅಳವಡಿಕೆ

ಕಿನ್ನಿಗೋಳಿ: ಕಿನ್ನಿಗೋಳಿ ನಾಗರಿಕ ಹಿತರಕ್ಷಣಾ ವೇದಿಕೆ, ಕಿನ್ನಿಗೋಳಿಯ ಎಲ್ಲಾ ಬ್ಯಾಂಕ್ ಶಾಖಾಧಿಕಾರಿಗಳು, ಚಿನ್ನದ ವ್ಯಾಪಾರಸ್ಥರು ಹಾಗೂ ಸಂಚಾರಿ ಪೋಲೀಸ್ ಇಲಾಖೆ ಸಂಯೋಜನೆಯಲ್ಲಿ ನಡೆದ ಸಭೆಯಲ್ಲಿ ಕಿನ್ನಿಗೋಳಿ ಪೇಟೆಯ ಮುಖ್ಯರಸ್ತೆಯಲ್ಲಿ...

Close