58 ನೇ ವರ್ಷದ ಭಜನಾ ಮಂಗಲೋತ್ಸವ

ಕಿನ್ನಿಗೋಳಿ: ದಾಮಸ್‌ಕಟ್ಟೆ ಶ್ರೀ ರಾಮಕೃಷ್ಣ ಭಜನಾ ಮಂದಿರದ 58 ನೇ ವರ್ಷದ ಭಜನಾ ಮಂಗಲೋತ್ಸವ ಶನಿವಾರ ನಡೆಯಿತು. ಮಂದಿರದ ಅಧ್ಯಕ್ಷ ಐ. ರಾಮದಾಸ ಶೆಣೈ, ಪ್ರಧಾನ ಅರ್ಚಕ ಏಳಿಂಜೆ ಶ್ರೀಧರ ಭಟ್, ಕಾರ್ಯದರ್ಶಿ ರಾಜೇಂದ್ರ ಎನ್. ಶೆಣೈ, ಪುಂಡಲೀಕ ಶೆಣೈ , ರವಿದಾಸ ಶೆಣೈ ಮತ್ತಿತರು ಉಪಸ್ಥಿತರಿದ್ದರು.

Kinnigoli-21121508

Comments

comments

Comments are closed.

Read previous post:
Kinnigoli-21121507
ಶ್ರೀ ಜಾರಂದಯ ದೈವಸ್ಥಾನದ ಕುಬೆವೂರು

ಕಿನ್ನಿಗೋಳಿ: ಕುಬೆವೂರು ಶ್ರೀ ಜಾರಂದಯ ದೈವಸ್ಥಾನದ ಕುಬೆವೂರು ಸಾಲ್‌ಮರ ಗಡುವಿನಲ್ಲಿ ನೇಮ ಹಾಗೂ ಕೋರ‍್ದಬ್ಬು ದೈವದ ಭೇಟಿ ಶನಿವಾರ ನಡೆಯಿತು.

Close