ಬಿಜೆಪಿ ಮೂಲ್ಕಿ ಮೂಡಬಿದ್ರಿ ಮಂಡಲ ಸಮಿತಿ

ಕಿನ್ನಿಗೋಳಿ: ಬಿಜೆಪಿ ಮೂಲ್ಕಿ ಮೂಡಬಿದ್ರಿ ಮಂಡಲದ ಕಿನ್ನಿಗೋಳಿ ಪಂಚಾಯತಿ ಸಮಿತಿಯ ಅಧ್ಯಕ್ಷರಾಗಿ ಜತ್ತಬೆಟ್ಟು ರವಿ ಶೆಟ್ಟಿ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಸಂತೋಶ್ ಶೆಟ್ಟಿ ಪುನರೂರು, ಉಪಾಧ್ಯಕ್ಷರಾಗಿ ನೀತಾ ಶೆಟ್ಟಿ, ರತ್ನಾಕರ ಸುವರ್ಣ, ಕಾರ್ಯದರ್ಶಿಗಳಾಗಿ ಸೂರ್ಯಪ್ರಕಾಶ್, ಆನಂದ ಶಾಂತಿ ಪಲ್ಕೆ ಆಯ್ಕೆಯಾಗಿದ್ದಾರೆ.

Mulki-21121501

Comments

comments

Comments are closed.

Read previous post:
Kinnigoli-19121508
ಶ್ರೀ ವ್ಯಾಸಮಹರ್ಷಿ ಶಾಲಾ ವಾರ್ಷಿ ಕೋತ್ಸವ

ಮೂಲ್ಕಿ: ವಿದ್ಯಾರ್ಥಿಗಳು ಅದ್ಯಯನಶೀಲರಾಗುವ ಜೊತೆಗೆ ಸಂಶೋಧನಾತ್ಮಕ ಮನೋಭಾವನೆಯನ್ನು ಬೆಳೆಸಿಕೊಳ್ಳುವ ಮೂಲಕ ಭವಿಷ್ಯದ ವಿಜ್ಞಾನಿಗಳಾಗಿ ದೇಶದ ಹೆಸರನ್ನು ಉತ್ತುಂಗಕ್ಕೇರಿಸಲು ಸಾಧ್ಯವಿದೆ ಎಂದು ಬೆಥನಿ ಶಾಲೆಯ ಮುಖ್ಯಸ್ಥೆ ಸಿ.ವಿಲ್ಮಾ ಬಿಎಸ್...

Close