ದತ್ತ ಜಯಂತಿ ಉತ್ಸವ

 ಮೂಲ್ಕಿ: ದತ್ತ ಜಯಂತಿ ಉತ್ಸವದ ಪ್ರಯುಕ್ತ ಮೂಲ್ಕಿ ಹೋಬಳಿ ಮಟ್ಟದ ಹಿಂದೂ ಜಾಗರಣಾ ವೇದಿಕೆ ಮತ್ತು ದತ್ತ ಮಾಲಾ ಅಭಿಯಾನ ಸಮಿತಿಯ ಆಶ್ರ್ರಯದಲ್ಲಿಂದು ಮೂಲ್ಕಿಯ ಕೆ ಎಸ್ ರಾವ್ ನಗರದ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದಿಂದ ಕಾರ್ನಾಡು ಮೂಲಕ ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದವರೆಗೆ ಜರಗಿದ ನಗರ ಸಂಕೀತರ್ನೆಯಲ್ಲಿ ದತ್ತ ಮಾಲಾ ವೃತಧಾರಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡರು.

Prakash Suvarna

Mulki-28121504

Comments

comments

Comments are closed.

Read previous post:
Mulki-28121503
ಕ್ರಿಸ್ಮಸ್ ಸಂಭ್ರಮಾಚರಣೆ

ಮೂಲ್ಕಿ: ಜಗತ್ತಿನೆಲ್ಲೆಡೆ ಭಯೋತ್ಪಾದನೆ ಅಶಾಂತಿ ವೈರತ್ವಗಳು ತಾಂಡವವಾಡುತ್ತಿರುವ ಈ ದಿನಗಳಲ್ಲಿ ಏಸುಕ್ರಿಸ್ತರ ಶಾಂತಿ ಸಂದೇಶಗಳು ಮಾನವ ಕುಲದ ಅಭ್ಯುದಯಕ್ಕೆ ಪೂರಕ ಎಂದು ಮೂಲ್ಕಿ ಅಮಲೋದ್ಭವ ಮಾತಾ ಚರ್ಚಿನ...

Close