ಐಕಳ ಜಾನಪದ ಕ್ರೀಡಾ ಕೂಟ- ಐಕಳೋತ್ಸವ

ಕಿನ್ನಿಗೋಳಿ: ಐಕಳ ಕಾಂತಾಬಾರೆ -ಬೂದಾಬಾರೆ ಜೋಡುಕೆರೆ ಕಂಬಳ ಸಮಿತಿಯ ಆಶ್ರಯದಲ್ಲಿ ಭಾನುವಾರ ನಡೆದ ತುಳು ಜಾನಪದ ಕ್ರೀಡಾ ಮೇಳ ಐಕಳೋತ್ಸವವನ್ನು ಕಂಬಳದ ಮಂಜೊಟ್ಟಿ ಗದ್ದೆಯಲ್ಲಿ ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿವಾಕರ ಚೌಟ ಉದ್ಘಾಟಿಸಿದರು. ವೈ. ಯೋಗೀಶ್ ರಾವ್ ಅಧ್ಯಕ್ಷತೆ ವಹಿಸಿದ್ದರು. ದಾಮಸ್ ಕಟ್ಟೆ ವಿಜಯಾ ಬ್ಯಾಂಕ್ ಶಾಖಾ ಪ್ರಬಂಧಕ ಸದಾನಂದ ಶೆಟ್ಟಿ, ಪತ್ರಕರ್ತ ಶರತ್ ಶೆಟ್ಟಿ , ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷ ಸುಧಾಕರ ಶೆಟ್ಟಿ, ಸ್ವರಾಜ್ ಶೆಟ್ಟಿ, ಕಂಬಳ ಸಮಿತಿಯ ಕಾರ್ಯದ್ಯಕ್ಷ ಚಿತ್ತರಂಜನ್ ಭಂಡಾರಿ, ಪ್ರಧಾನ ಕಾರ್ಯದರ್ಶಿ ಕೃಷ್ಣ ಮಾರ್ಲ, ಸಂಚಾಲಕ ಮುರಳೀಧರ ಶೆಟ್ಟಿ , ಕೋಶಾಧಿಕಾರಿ ಪ್ರಕಾಶ್ ಶೆಟ್ಟಿ ಪಡುಹಿತ್ಲು , ಶಶಿಧರ ಐಕಳ, ರಘುರಾಮ ಶೆಟ್ಟಿ , ರೇಖಾ ರಘುರಾಮ ಶೆಟ್ಟಿ, ಶಿಕ್ಷಕ ಸಾಯಿನಾಥ ಶೆಟ್ಟಿ, ತೀರ್ಪುಗಾರರಾದ ಹರೀಶ್ಚಂದ್ರ, ಹರೀಶ್, ರಿತೇಶ್ ಮಾರ್ಲ ಮತ್ತಿತರರು ಉಪಸ್ಥಿತರಿದ್ದರು.

Knnigolii-28121508

Comments

comments

Comments are closed.

Read previous post:
ಜನವರಿ 3 ಐಕಳ ಕಂಬಳ

ಕಿನ್ನಿಗೋಳಿ: ಐಕಳ ಕಾಂತಾಬಾರೆ-ಬೂದಾಬಾರೆ ಜೋಡು ಕರೆ ಕಂಬಳ ಜನವರಿ 3 ರಂದು ನಡೆಯಲಿದೆ ಎಂದು ಐಕಳ ಕಂಬಳ ಸಮಿತಿ ಅಧ್ಯಕ್ಷ ಐಕಳಬಾವ ಡಾ.ದೇವೀ ಪ್ರಸಾದ್ ಶೆಟ್ಟಿ ಬೆಳಪು ಐಕಳ...

Close