ಕಾಣಿಕೆ ಡಬ್ಬಿ ಉದ್ಘಾಟನೆ

ಕಿನ್ನಿಗೋಳಿ : ಪಕ್ಷಿಕೆರೆ ಸಮೀಪದ ಪಂಜ – ಮೊಗಪಾಡಿ, ಕೋರ‍್ದಬು ದೈವಸ್ಥಾನದ ನೂತನ ಕಾಣಿಕೆ ಡಬ್ಬಿಯನ್ನು ಉದ್ಘಾಟಿಸಲಾಯಿತು. ಪಂಜದಗುತ್ತು, ವಿಶ್ವನಾಥ್ ಶೆಟ್ಟಿ, ಪ್ರವೀಣ್ ಶೆಟ್ಟಿ, ಸತೀಶ್ ಜೆ. ಶೆಟ್ಟಿ, ರಾಜೇಶ್ ಶೆಟ್ಟಿ ಮಜಲಗುತ್ತು, ಶ್ರೀಧರ ಪಂಜ, ಸೇಸಪ್ಪ ಸಾಲ್ಯಾನ್, ರಾಮಯ್ಯ, ಸೀತಾರಾಮ ಪಂಜ, ನವೀನ್ ಪಂಜ ಮತ್ತಿತ್ತರು ಉಪಸ್ಥಿತರಿದ್ದರು.

Kinnigoli-29121509

Comments

comments

Comments are closed.

Read previous post:
Kinnigoli-29121508
ವನಜ ಶೆಟ್ಟಿ(80 ವರ್ಷ)

ಕಿನ್ನಿಗೋಳಿ : ಕಿಲೆಂಜೂರು ಕಾಮೈ ತೋಟ ದಿ. ಸುಂದರ ಶೆಟ್ಟಿ ಅವರ ಧರ್ಮಪತ್ನಿ ವನಜ ಶೆಟ್ಟಿ(80 ವರ್ಷ) ಸೋಮವಾರ ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು. ಅವರಿಗೆ 3 ಪುತ್ರ,...

Close