ನೆಲ್ಲಿಗುಡ್ಡೆ ಕ್ರಿಸ್‌ಮಸ್ ಸೌಹಾರ್ದ ಕೂಟ

ಕಿನ್ನಿಗೋಳಿ: ಐಕಳ ಸಮೀಪದ ನೆಲ್ಲಿಗುಡ್ಡೆ ಯಲ್ಲಿ ಕ್ರಿಸ್‌ಮಸ್ ಸೌಹಾರ್ದ ಕೂಟ ನಡೆಯಿತು. ಈ ಸಂದರ್ಭ ನರ್ಸು ಅವರನ್ನು ಗೌರವಿಸಲಾಯಿತು. ಕಿರಂ ಚರ್ಚ್ ಧರ್ಮಗುರು ಫಾ. ವಿಕ್ಟರ್ ಡಿಮೆಲ್ಲೊ, ಐಕಳ ಜಯಪಾಲ ಶೆಟ್ಟಿ, ಉದ್ಯಮಿ ಸ್ವರಾಜ್ ಶೆಟ್ಟಿ, ಭಗಿನಿ ಶಲ್ಮಿ, ಎಮ್ಜಿನಾ ಸಲ್ದಾನಾ, ವಿನಲ ಸಲ್ದಾನಾ ಮತ್ತಿತರರು ಉಪಸ್ಥಿತರಿದ್ದರು.

Kinnigoli-01011602

Comments

comments

Comments are closed.

Read previous post:
Kinnigoli-01011601
ಮೂಕಾಂಬಿಕಾ ದೇವಳ ದೀಪೋತ್ಸವ

ಕಿನ್ನಿಗೋಳಿ: ಕಿನ್ನಿಗೋಳಿ ತಾಳಿಪಾಡಿ ಶಾಂತಿನಗರ ಮೂಕಾಂಬಿಕಾ ದೇವಳದಲ್ಲಿ ದೀಪೋತ್ಸವ ನಡೆಯಿತು. ಧಾರ್ಮಿಕ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಂಸ್ಕಾರ-ಸಂಸ್ಕೃತಿ ಅರಿವು ಬಗ್ಗೆ ಸೀತಾರಾಮ ಹಾಗೂ ಜಗದೀಶ ಉಪನ್ಯಾಸ ನೀಡಿದರು. ದೇವಳದ ಧರ್ಮದರ್ಶಿ...

Close