ಮೂಕಾಂಬಿಕಾ ದೇವಳ ದೀಪೋತ್ಸವ

ಕಿನ್ನಿಗೋಳಿ: ಕಿನ್ನಿಗೋಳಿ ತಾಳಿಪಾಡಿ ಶಾಂತಿನಗರ ಮೂಕಾಂಬಿಕಾ ದೇವಳದಲ್ಲಿ ದೀಪೋತ್ಸವ ನಡೆಯಿತು. ಧಾರ್ಮಿಕ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಂಸ್ಕಾರ-ಸಂಸ್ಕೃತಿ ಅರಿವು ಬಗ್ಗೆ ಸೀತಾರಾಮ ಹಾಗೂ ಜಗದೀಶ ಉಪನ್ಯಾಸ ನೀಡಿದರು. ದೇವಳದ ಧರ್ಮದರ್ಶಿ ವಿವೇಕಾನಂದ ಗುತ್ತಕಾಡು ಕಾರ್ಯಕ್ರಮ ಉದ್ಘಾಟಿಸಿದರು. ದೇವಳದ ಸಮಿತಿಯ ಚಂದ್ರಶೇಖರ್, ನಾರಾಯಣ ಪೂಜಾರಿ, ದಿವಾಕರ ಕರ್ಕೇರಾ, ಕಿನ್ನಿಗೋಳಿ ಗ್ರಾ. ಪಂ. ಸದಸ್ಯೆ ವಾಣಿ, ಉಮೇಶ್ ಪಂಜ, ಮಾಧವ ಶೆಟ್ಟಿಗಾರ್ ಕೆರೆಕಾಡು, ನಂದಿನಿ ಶೆಟ್ಟಿ , ವಿನೋದಾ, ಮೀರಾ, ನಾಗೇಶ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-01011601

Comments

comments

Comments are closed.