ರಾಮಾಯಣದಲ್ಲಿ ಅತಿಕಾಯ

ಕಟೀಲು : ಅನುದಾನಿತ ಶ್ರೀದುರ್ಗಾಪರಮೇಶ್ವರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶತಮಾನೋತ್ಸವ ಪ್ರಯುಕ್ತ ಪ್ರತಿ ತಿಂಗಳು ಶಾಲಾಭಿವ್ರದ್ಧಿ ಸಮಿತಿಯ ವತಿಯಿಂದ ಹಮ್ಮಿಕೊಂಡ ರಾಮಾಯಣ ಕಥಾಮಾಲಿಕೆಯಲ್ಲಿ ಖ್ಯಾತ ಯಕ್ಷಗಾನ ಕಲಾವಿದ  ದಿನಕರ ಆರ್ ಗೋಖಲೆಯವರು ಅತಿಕಾಯನ ಬಗ್ಗೆ  ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯ ಶ್ರೀ ಗೋಪಾಲ ಶೆಟ್ಟಿ ಶಾಲಾಭಿವ್ರದ್ಧಿ ಸಮಿತಿ ಅಧ್ಯಕ್ಷ ವೆಂಕಟರಮಣ ಹೆಗಡೆ  ಉಪಸ್ಥಿತರಿದ್ದರು.

Kinnigoli-02011606

Comments

comments

Comments are closed.

Read previous post:
Kinnigoli-02011601
ತೋಕೂರು- 28ನೇ ವಾರ್ಷಿಕೋತ್ಸವ

ಕಿನ್ನಿಗೋಳಿ: ತೋಕೂರು ಫೇಮಸ್ ಯೂತ್ ಕ್ಲಬ್‌ನ 28ನೇ ವರ್ಷದ ವಾರ್ಷಿಕೋತ್ಸವ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ಗುರುವಾರ ಕ್ಲಬ್‌ನ ವಠಾರದಲ್ಲಿ ನಡೆಯಿತು. ಈ ಸಂದರ್ಭ 2014-15 ನೇ ಸಾಲಿನ...

Close