ತೋಕೂರು- 28ನೇ ವಾರ್ಷಿಕೋತ್ಸವ

ಕಿನ್ನಿಗೋಳಿ: ತೋಕೂರು ಫೇಮಸ್ ಯೂತ್ ಕ್ಲಬ್‌ನ 28ನೇ ವರ್ಷದ ವಾರ್ಷಿಕೋತ್ಸವ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ಗುರುವಾರ ಕ್ಲಬ್‌ನ ವಠಾರದಲ್ಲಿ ನಡೆಯಿತು.
ಈ ಸಂದರ್ಭ 2014-15 ನೇ ಸಾಲಿನ ಚಾರ್ಟೆರ್ಡ್ ಅಕೌಂಟೆಡ್ ಪಾಸಾಗಿರುವ ಗುತ್ತಕಾಡು ನಿವಾಸಿ ಅಬೂಬಕರ್ ಸಿದ್ದೀಕ್, ಸುರತ್ಕಲ್ ಉತ್ತರ ವಲಯ ಟ್ರಾಫಿಕ್ ವೃತ್ತ ನಿರೀಕ್ಷಕ ಮಂಜುನಾಥ, ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್‌ದಾಸ್
ಸ್ಥಳೀಯ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಶ್ರಾವ್ಯ ಭಂಡಾರಿ, ಶ್ರೇಯಾ, ಸೃಜನ್ ಅವರಿಗೆ ಸನ್ಮಾನಿಸಿಗೌರವಿಸಲಾಯಿತು. ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ, ಪಡುಪಣಂಬೂರು ಗ್ರಾಮ ಪಂಚಾಯಿತಿ ಸದಸ್ಯರಾದ ದಿನೇಶ್ ಕುಲಾಲ್, ಹೇಮಂತ್ ಎಸ್. ಅಮೀನ್, ತೋಕೂರು ಫೇಮಸ್ ಯೂತ್ ಕ್ಲಬ್ ಗೌರವಾಧ್ಯಕ್ಷ ಗುರುರಾಜ್ ಎಸ್ ಪೂಜಾರಿ, ಅಧ್ಯಕ್ಷ ಪ್ರಮೋದ್ ಕುಮಾರ್, ನವೀನ್ ಚಂದ್ರ ಮತ್ತಿತರರು ಉಪಸ್ಥಿತರಿದ್ದರು.Kinnigoli-02011601 Kinnigoli-02011602 Kinnigoli-02011603 Kinnigoli-02011604 Kinnigoli-02011605

Comments

comments

Comments are closed.

Read previous post:
Mulki-01011608
ತಹಾಶಿಲ್ದಾರ್‌ ನೂತನ ಕಚೇರಿ ಉದ್ಘಾಟನೆ

ಮುಲ್ಕಿ: ಮುಂಖ್ಯ ಮಂತ್ರಿಯವರ ಎಚ್‌ಎಫ್‌ಸಿ ಅನುದಾನದಿಂದ ಮುಲ್ಕಿ ಬಸ್ ನಿಲ್ದಾಣಕ್ಕೆ ಸುಮಾರು 1.5 ಕೋಟಿ ರೂ. ನೀಡುವ ಬಗ್ಗೆ ಸರಕಾರ ಭರವಸೆ ನೀಡಿದೆ ಎಂದು ರಾಜ್ಯ ಯುವಜನ...

Close