ಶ್ರೀ ನಾರಾಯಣ ಗುರು ವಾರ್ಷಿಕೋತ್ಸವ

ಮೂಲ್ಕಿ: ಮೂಲ್ಕಿಯ ಶ್ರೀ ನಾರಾಯಣ ಗುರು ಸಮೂಹ ಶಿಕ್ಷಣ ಸಂಸ್ಥೆಗಳ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಂಸ್ಥೆಯ ಹಳೆ ವಿದ್ಯಾರ್ಥಿನಿಯಾದ ಡಾ. ಪ್ರಕ್ರತಿ ಶ್ರೀನಾಥ್ ಅವರನ್ನು ಶಾಲಾ ಆಡಳಿತ ಮಂಡಳಿಯ ಪರವಾಗಿ ಶಾಲಾ ಸಂಚಾಲಕರಾದ ಎಚ್.ವಿ ಕೋಟ್ಯಾನ್‌ರವರು ಕಾರ್ಯದರ್ಶಿ ಬಾಲಚಂದ್ರ ಸನಿಲ್, ಪ್ರಾಂಶುಪಾಲೆ ಮಂಜುಳ ಕೆ.ವಿ ಮತ್ತಿತರರ ಉಪಸ್ತಿತಿಯಲ್ಲಿ ಸನ್ಮಾನಿಸಿದರು.Kinnigoli-02011607

Comments

comments

Comments are closed.

Read previous post:
Kinnigoli-02011606
ರಾಮಾಯಣದಲ್ಲಿ ಅತಿಕಾಯ

ಕಟೀಲು : ಅನುದಾನಿತ ಶ್ರೀದುರ್ಗಾಪರಮೇಶ್ವರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶತಮಾನೋತ್ಸವ ಪ್ರಯುಕ್ತ ಪ್ರತಿ ತಿಂಗಳು ಶಾಲಾಭಿವ್ರದ್ಧಿ ಸಮಿತಿಯ ವತಿಯಿಂದ ಹಮ್ಮಿಕೊಂಡ ರಾಮಾಯಣ ಕಥಾಮಾಲಿಕೆಯಲ್ಲಿ ಖ್ಯಾತ ಯಕ್ಷಗಾನ ಕಲಾವಿದ  ದಿನಕರ...

Close