ಬಾವಿಗೆ ಬಿದ್ದು ಸಾವು

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಮಾರಡ್ಕ ಕಂಬ್ಳ ಎಂಬಲ್ಲಿ ವ್ಯಕ್ತಿಯೋರ್ವರು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಸೋಮವಾರ ನಡೆದಿದೆ. ಅಲ್ಪ್ರೇಡ್ ಡೇಸಾ ಎಂಬುವವರ ಬಾವಿಗೆ ಆಕಸ್ಮಿಕವಾಗಿ ವಲೇರಿಯನ್ ಡಿ’ಸೋಜ ಬಿದ್ದು ಸಾವನಪ್ಪಿದ್ದಾರೆ, ಕೂಡಲೇ ಸ್ಥಳೀಯರು ಮೆಲಕ್ಕೆತ್ತಲು ಪ್ರಯತ್ನಿಸಿದರೂ ಸಾದ್ಯವಾಗಿಲ್ಲ, ಅಗ್ನಿಶಾಮಕ ದಳ ಸಿಬ್ಬಂದಿ ಬಾವಿಗೆ ಇಳಿದು ಮೃತ ದೇಹ ಮೆಲಕ್ಕೆತ್ತಿದ್ದಾರೆ, ವಲೇರಿಯನ್ ಡಿ’ಸೋಜ ಅವರಿಗೆ ಪತ್ನಿ ಒಂದು ಗಂಡು ಮತ್ತು ಒಂದು ಹೆಣ್ಣು ಮಕ್ಕಳಿದ್ದಾರೆ, ಮುಲ್ಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

Kinnigoli-040116011

Comments

comments

Comments are closed.

Read previous post:
Kinnigoli-040116010
ಕಾಂತಾಬಾರೆ- ಬೂದಾಬಾರೆ ಜೋಡುಕರೆ ಕಂಬಳ

ಕಿನ್ನಿಗೋಳಿ: ಧಾರ್ಮಿಕ ಹಾಗೂ ಐತಿಹಾಸಿಕ ಹಿನ್ನಲೆಯ ಐಕಳ ಕಂಬಳ ಜಾತ್ರೆಯ ರೀತಿಯಲ್ಲಿ ನಡೆಯುತ್ತಿದೆ ಇಂತಹ ಕ್ರೀಡೆ ಕೃಷಿಗೆ ಪೂರಕವಾಗಿ ಗ್ರಾಮೀಣ ಜನರ ಜೀವನಾಡಿಯಂತಿದೆ ಎಂದು ಕರ್ನಾಟಕ ವಿಧಾನಪರಿಷತ್ ಸಭಾಪತಿ...

Close