ಫೇವರ್ ಫಿನಿಶ್ ರಸ್ತೆ ಕಾಮಗಾರಿ ಶಿಲಾನ್ಯಾಸ

ಕಿನ್ನಿಗೋಳಿ: ಕಟೀಲು ಪಂಚಾಯಿತ ವ್ಯಾಪ್ತಿಯ ವ್ಯಾಪ್ತಿಯ ಗಿಡಿಗೆರೆ ಪೂಪಾಡಿಕಟ್ಟೆ ರಸ್ತೆಗೆ ರೂ. 60 ಲಕ್ಷದಲ್ಲಿ ಫೇವರ್ ಫಿನಿಶ್ ಡಾಮಾರು ರಸ್ತೆ ಕಾಮಗಾರಿಗೆ ಸಚಿವ ಅಭಯಚಂದ್ರ ಜೈನ್ ಶಿಲಾನ್ಯಾಸಗೈದರು. ಇದೇ ಸಂದರ್ಭದಲ್ಲಿ ಕಟೀಲು ದೇವಳದ ಬಳಿಯ ಕುದ್ರುವಿನ ತಡೆಗೋಡೆಯ ರೂ. 30ಲಕ್ಷದ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲಾಯಿತು. ಕಟೀಲು ದೇವಳ ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ, ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ ಕಟೀಲ್, ತಾ.ಪಂ. ಸದಸ್ಯೆ ಬೇಬಿ ಸುಂದರ ಕೋಟ್ಯಾನ್, ಕಟೀಲು ಪಂಚಾಯಿತಿ ಅಧ್ಯಕ್ಷೆ ಗೀತಾ ಪೂಜಾರ್ತಿ, ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಸದಸ್ಯರಾದ ಜನಾರ್ದನ ಕಿಲೆಂಜೂರು, ಪದ್ಮಲತಾ, ಬೇಬಿ, ಜಯಂತಿ, ಎಪಿಎಂಸಿ ಅಧ್ಯಕ್ಷ ಮೋನಪ್ಪ ಶೆಟ್ಟಿ, ಪ್ರಮೋದ್ ಕುಮಾರ್, ತಿಮ್ಮಪ್ಪ ಕೋಟ್ಯಾನ್, ಶೈಲಾ ಸಿಕ್ವೇರ, ಕಟೀಲು ಪಂಚಾಯಿತಿ ಪಿಡಿಒ ಪ್ರಕಾಶ್ ಬಿ, ಎಇಇ ಷಣ್ಮುಗಂ, ಪಿಡಬ್ಲುಡಿ ಇಂಜಿನಿಯರ್ ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli 06011601

Comments

comments

Comments are closed.

Read previous post:
Mulki-05011602
ಸಂಸದೆ ಶೋಭಾ ಕರಂದ್ಲಾಜೆ ಭೇಟಿ

ಮೂಲ್ಕಿ: ಮೂಲ್ಕಿ ಶ್ರೀವೆಂಕಟರಮಣ ದೇವಸ್ಥಾನಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಭೇಟಿ ನೀಡಿದರು ಈ ಸಂದರ್ಭ ತಿಂಗಳೆ ವಿಕ್ರಮಾರ್ಜನ ಹೆಗ್ಡೆ,ಅರ್ಚಕ ಪುರುಷೋತ್ತಮ ಭಟ್, ನೀತಾಲಕ್ಷ್ಮೀನಾರಾಯಣ ಭಟ್, ಪಾಂಡುರಂಗ ಭಟ್,...

Close