ನಂದಿನಿ ನದಿಗೆ ಬಾಗಿನ ಅರ್ಪನೆ

ಕಿನ್ನಿಗೋಳಿ: ಕಟೀಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಲಕದ ಕಟ್ಟೆ ಬಳಿ ನಂದಿನಿ ನದಿಗೆ ಸಚಿವ ಅಭಯಚಂದ್ರ ಜೈನ್ ಭಾಗಿನ ಅರ್ಪಿಸಿದರು. ಈ ಸಂದರ್ಭ ಕಟೀಲು ದೇವಳ ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಕಟೀಲು ಪಂಚಾಯಿತಿ ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಸದಸ್ಯರಾದ ಜನಾರ್ದನ ಕಿಲೆಂಜೂರು, ಪದ್ಮಲತಾ, ಬೇಬಿ, ಜಯಂತಿ, ಎಪಿಎಂಸಿ ಅಧ್ಯಕ್ಷ ಮೋನಪ್ಪ ಶೆಟ್ಟಿ, ತಿಮ್ಮಪ್ಪ ಕೋಟ್ಯಾನ್, ಶೈಲಾ ಸಿಕ್ವೇರ ಮತ್ತಿತರರು ಉಪಸ್ಥಿತರಿದ್ದರು.

Kinnigoli-06011608

Comments

comments

Comments are closed.

Read previous post:
Kinnigoli-06011607
ಶಾಂತಿ ಸೇವಾ ಸೌಹಾರ್ದಯುಕ್ತ ಜೀವನ ಪಾವನ

ಕಿನ್ನಿಗೋಳಿ: ಯೇಸು ದೇವರ ಶಾಂತಿ ಸೇವಾ ಸ್ನೇಹ ಸೌಹಾರ್ದಯುಕ್ತ ಸಂದೇಶಗಳನ್ನು ಪಾಲಿಸಿ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಸ್ತ ಹಾಗೂ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿದಾಗ ಜೀವನ ಪಾವನವಾಗುವುದು ಎಂದು ತಾಳಿಪಾಡಿ...

Close