ಎಸ್.ಕೆ.ಎಸ್.ಎಸ್.ಎಫ್ ಪೋಸ್ಟರ್‌ ಬಿಡುಗಡೆ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಎಸ್.ಕೆ.ಎಸ್.ಎಸ್.ಎಫ್ ನೇತೃತ್ವದಲ್ಲಿ ಜ. 17 ರಂದು ಮಂಗಳೂರು ಪುರಭವನದಲ್ಲಿ ನಡೆಯಲಿರುವ ಪ್ರವಾದಿ (ಸ.ಅ) ಸಹಿಷ್ಣುತೆ ಸ್ನೇಹ ದೂತ ಕಾರ್ಯಕ್ರಮದ ಪೋಸ್ಟರ್‌ಗಳನ್ನು ಎಸ್.ಕೆ.ಎಸ್.ಎಸ್.ಎಫ್ ಜಿಲ್ಲಾಧ್ಯಕ್ಷ ಇಸ್ಹಾಕ್ ಫೈಝಿ ಕೊಲ್ನಾಡು ಗುರುವಾರ ಸಂಸ್ಥೆಯ ಮಂಗಳೂರು ಬಂದರ್‌ನ ಕಚೇರಿಯಲ್ಲಿ ನಡೆದ ಸರಳ ಸಮರಂಭದಲ್ಲಿ ಬಿಡುಗಡೆಗೊಳಿಸಿದರು. ಈ ವೇಳೆ ಜಿಲ್ಲಾ ಉಪಾಧ್ಯಕ್ಷ ಖಾಸಿಂ ದಾರಿಮಿ, ಇಸ್ಮಯೀಲ್ ಯಮಾನಿ, ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ, ಶರೀಫ್ ಮೂಸಾ, ಅಬ್ದುಲ್ ಜಲೀಲ್ ಬದ್ರಿಯಾ ಶರೀಫ್ ಕಡಬ, ರಿಯಾಝ್ ಫೈಝಿ ಮೊದಲಾದವರು ಉಪಸ್ಥಿತರಿದ್ದರು.

Mulki-0901502

Comments

comments

Comments are closed.

Read previous post:
Mulki-0901501
ಬ್ಯಾಂಡ್ ಸೆಟ್ ಕೊಡುಗೆ

ಮೂಲ್ಕಿ: ಮೂಲ್ಕಿಯ ಬಸ್ಸು ನಿಲ್ದಾಣದ ಬಳಿಯಿರುವ ಅಯ್ಯಪ್ಪ ಭಜನಾ ಮಂದಿರದ ವಾರ್ಷಿಕ ಪೂಜೆಯ ಸಂದರ್ಭದಲ್ಲಿ ಮೂಲ್ಕಿಯ ಉದ್ಯಮಿ ಪ್ರೇಮ್ ಮೂಲ್ಕಿಯವರು ಆಯ್ಯಪ್ಪ ಭಜನಾ ಮಂದಿರಕ್ಕೆ ವಿದ್ಯುತ್ ಚಾಲಿತ ಬ್ಯಾಂಡ್...

Close