ಬ್ಯಾಂಡ್ ಸೆಟ್ ಕೊಡುಗೆ

ಮೂಲ್ಕಿ: ಮೂಲ್ಕಿಯ ಬಸ್ಸು ನಿಲ್ದಾಣದ ಬಳಿಯಿರುವ ಅಯ್ಯಪ್ಪ ಭಜನಾ ಮಂದಿರದ ವಾರ್ಷಿಕ ಪೂಜೆಯ ಸಂದರ್ಭದಲ್ಲಿ ಮೂಲ್ಕಿಯ ಉದ್ಯಮಿ ಪ್ರೇಮ್ ಮೂಲ್ಕಿಯವರು ಆಯ್ಯಪ್ಪ ಭಜನಾ ಮಂದಿರಕ್ಕೆ ವಿದ್ಯುತ್ ಚಾಲಿತ ಬ್ಯಾಂಡ್ ಸೆಟ್ ಆನ್ನು ಕೊಡುಗೆಯಾಗಿ ನೀಡಿದರು. ಭಜನಾ ಮಂದಿರದ ಅಧ್ಯಕ್ಷ ಗೋಪಿನಾಥ ಪಡಂಗ, ದಾಮೋದರ ಅಮೀನ್ ಕೊಕ್ಕರ್ ಕಲ್, ಗಿರೀಶ್ ಸ್ವಾಮಿ ಮತ್ತಿತರರು ಉಪಸ್ತಿತರಿದ್ದರು.

Mulki-0901501

Comments

comments

Comments are closed.