ಯಶೋದಾ ಚಂದ್ರಶೇಖರ್ -ಸನ್ಮಾನ

ಕಿನ್ನಿಗೋಳಿ: ಕಮ್ಮಜೆ ನೇಕಾರ ಕಾಲನಿಯ ಉತ್ಸಾಹಿ ಮಕ್ಕಳ ಬಳಗದ ವತಿಯಿಂದ ಸಮಾಜ ಸೇವಕಿ ಯಶೋದಾ ಚಂದ್ರಶೇಖರ್ ಅವರನ್ನು ಹೊಸ ವರ್ಷಾಚರಣೆಯ ಸಂದರ್ಭ ಸನ್ಮಾನಿಸಲಾಯಿತು. ಜಿ.ಪಂ. ಸದಸ್ಯ ಈಶ್ವರ ಕಟೀಲ್, ಶಿವಪ್ಪ ಶೆಟ್ಟಿಗಾರ್, ಗೋಪಾಲ ಶೆಟ್ಟಿಗಾರ್, ಪದ್ಮಾವತಿ, ಮಕ್ಕಳ ಬಳಗದ ರವಿರಾಜ್, ಸುಜಾತ ಭಟ್, ಅನಿತಾ ಅರಾನ್ಹ ಮತ್ತಿತರರಿದ್ದರು ಉಪಸ್ಥಿತರಿದ್ದರು.

Kinnigoli-12011601

Comments

comments

Comments are closed.

Read previous post:
Kinnigoli-1101602
ಶ್ರೀ ಬ್ರಹ್ಮಮುಗೇರ ದೈವಸ್ಥಾನ ವರ್ಷಾವಧಿ ನೇಮ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಪುನರೂರು ಶ್ರೀ ಬ್ರಹ್ಮಮುಗೇರ ದೈವಸ್ಥಾನದಲ್ಲಿ ವರ್ಷಾವಧಿ ನೇಮದ ಅಂಗವಾಗಿ ಗುರುವಾರ ಅಲೇರ ಪಂಜುರ್ಲಿ ದೈವದ ನೇಮ ನಡೆಯಿತು.

Close