ಪರ್ಯಾಯೋತ್ಸವ ಹೊರೆಕಾಣಿಕೆ ಕಛೇರಿ ಉದ್ಘಾಟನೆ

ಕಿನ್ನಿಗೋಳಿ: ಕಟೀಲು ರಥಬೀದಿಯಲ್ಲಿ ಶ್ರೀ ಪೇಜಾವರ ಶ್ರೀ ಕೃಷ್ಣ ಪೂಜಾ ಪರ್ಯಾಯೋತ್ಸವ ಹೊರೆಕಾಣಿಕೆ ಮೆರವಣಿಗೆ ಸಮಿತಿಯ ಕಛೇರಿ ಉದ್ಘಾಟನೆ ನಡೆಯಿತು. ಕಟೀಲು ದೇವಳದ ಅರ್ಚಕರಾದ ವಾಸುದೇವ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಕಮಲಾದೇವಿ ಪ್ರಸಾದ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, ವೇದವ್ಯಾಸ ತಂತ್ರಿ, ಜಿ.ಪಂ ಸದಸ್ಯ ಈಶ್ವರ್ ಕಟೀಲ್, ತಿಮ್ಮಪ್ಪ ಕೋಟ್ಯಾನ್, ರಾಘವೇಂದ್ರ ಭಟ್, ರಾಮಗೋಪಾಲ್ ರಾವ್, ಸುಂದರ ಭಂಡಾರಿ, ಗಂಗಾಧರ ಪೂಜಾರಿ ಎಕ್ಕಾರು ಮತ್ತಿತರರು ಉಪಸ್ಥಿತರಿದ್ದರು.

Kinnigoli-13011602

 

Comments

comments

Comments are closed.

Read previous post:
Mulki-13011601
ದ್ವಿಚಕ್ರ ಸವಾರರು ಶಿರಸ್ಟ್ರಾಣ ಕಡ್ಡಾಯ

ಮೂಲ್ಕಿ: ದೇಶದಲ್ಲಿ ರಸ್ತೆ ಅಪಘಾತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮೃತಪಡುತ್ತಿದ್ದು ವಾಹನ ಸವಾರರು ಸಂಚಾರ ಸಂದರ್ಭದಲ್ಲಿ ವೇಗದ ಚಾಲನೆ ನಿಯಂತ್ರಣ, ದ್ವಿಚಕ್ರ ಸವಾರರು ಶಿರಸ್ಟ್ರಾಣ ಕಡ್ಡಾಯ ಧರಿಸುವ ಮೂಲಕ...

Close