ವಿವೇಕಾನಂದರ ಚಿಂತನೆಗಳನ್ನು ನನಸುಗೊಳಿಸಬೇಕು

ಕಿನ್ನಿಗೋಳಿ: ವಿವೇಕಾನಂದರ ಚಿಂತನೆಗಳನ್ನು ನನಸುಗೊಳಿಸಿ ಸದೃಢ ಭಾರತ ನಿರ್ಮಾಣಕ್ಕಾಗಿ ಸ್ವಾರ್ಥ, ಆಂಧ ಶ್ರದ್ಧೆಗಳನ್ನು ದೂರವಿಟ್ಟು ಶ್ರೇಷ್ಠ ಸಂಸ್ಕೃತಿ ಹಾಗೂ ಮೌಲ್ಯಗಳನ್ನು ಅಳವಡಿಕೊಳ್ಳಬೇಕು ಎಂದು ಬಿಜೆಪಿ ಮೂಲ್ಕಿ ಮೂಡಬಿದ್ರೆ ಕ್ಷೇತ್ರದ ಅಧ್ಯಕ್ಷ ಸುಚರಿತ ಶೆಟ್ಟಿ ಹೇಳಿದರು.
ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಮಂಗಳವಾರ ಮೂಲ್ಕಿ ಮೂಡಬಿದ್ರೆ ಕ್ಷೇತ್ರದ ಬಿಜೆಪಿ ವತಿಯಿಂದ ನಡೆದ ವಿವೇಕಾನಂದ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭ ಬಿಜೆಪಿ ಮುಖಂಡರಾದ ಜಗದೀಶ ಅಧಿಕಾರಿ, ಈಶ್ವರ್ ಕಟೀಲ್, ಕಸ್ತೂರಿ ಪಂಜ, ಮೀನಾಕ್ಷಿ ಬಂಗೇರ, ಭುವನಾಭಿರಾಮ ಉಡುಪ, ದೇವಪ್ರಸಾದ್ ಪುನರೂರು, ನಾಗರಾಜ, ಜನಾರ್ದನ ಕಿಲೆಂಜೂರು, ಸುನೀಲ್ ಆಳ್ವ, ಸತೀಶ್ ಅಂಚನ್, ಸಂತೋಷ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-13011605

Comments

comments

Comments are closed.

Read previous post:
Kinnigoli-13011604
ಯುವಕರು ಭವಿಷ್ಯದ ಅಭಿವೃದ್ದಿ ದೇಶವನ್ನಾಗಿಸಬೇಕು

ಕಿನ್ನಿಗೋಳಿ: ಕಟ್ಟಡ ಕಾರ್ಮಿಕರು ಕಾನೂನು ತಿಳುವಳಿಕೆ ಪಡೆದು ದೌರ್ಜನ್ಯಗಳಿಂದ ಮುಕ್ತರಾಗುವ ಜೊತೆಗೆ ಸರ್ಕಾರದಿಂದ ಸಿಗಬಹುದಾದ ಸೌಲಭ್ಯಗಳನ್ನು ಕೂಡ ಕಾನೂನು ರೀತಿಯಲ್ಲಿ ಪಡೆಯಲು ಸಹಕಾರಿಯಾಗುತ್ತದೆ. ಯುವಕರು ಚಿಂತನಾ ಶೀಲತೆ ಮತ್ತು...

Close