ಪಡುಬಿದ್ರಿ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ ಪದಾಧಿಕಾರಿ

ಪಡುಬಿದ್ರಿ: ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನಚಂದ್ರ ಜೆ.ಶೆಟ್ಟಿಯವರು ಪಡುಬಿದ್ರಿ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಪಡುಬಿದ್ರಿ ಪಿಮಗಾರ ಸಭಾ ಭವನದಲ್ಲಿ ನಡೆದ ಕ್ಲಬ್‌ನ 35ನೇ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿತು.
ಪದಾಧಿಕಾರಿಗಳು
ಗೌರವಾಧ್ಯಕ್ಷರುಗಳು- ಸಂತೋಷ್‌ಕುಮಾರ್ ಶೆಟ್ಟಿ ಪಲ್ಲವಿ ಮತ್ತು ವೈ.ಸುಕುಮಾರ್ ನವರಂಗ್., ಉಪಾಧ್ಯಕ್ಷರುಗಳು- ಭವಾನಿಶಂಕರ್, ವಿಜಯಕುಮಾರ್, ಗುರುರಾಜ್., ಸಂಚಾಲಕರು- ನವೀನ್ ಎನ್.ಶೆಟ್ಟಿ., ಕಾರ್ಯದರ್ಶಿ- ಎಚ್.ರಮಾನಂದ ಗಡಿಯಾರ್., ಜೊತೆ ಕಾರ್ಯದರ್ಶಿ- ಜಗದೀಶ ಭಂಡಾರಿ., ಕೋಶಾಧಿಕಾರಿ- ಸುರೇಶ್ ಕಾಮತ್., ಜೊತೆ ಕೋಶಾಧಿಕಾರಿ- ರಮೇಶ್ ಪಡುಬಿದ್ರಿ., ಮಾಧ್ಯಮ ನಿರ್ವಾಹಕರು- ಪ್ರಕಾಶ್ ಪಿ.ಆರ್., ಅಪ್ಪು ಬದಿಯಡ್ಕ., ತಂಡದ ನಾಯಕ – ಶರತ್ ಶೆಟ್ಟಿ., ಉಪನಾಯಕ- ಸುಭಾಸ್ ಕಾಮತ್
ಸಂಸ್ಥೆಯ 35ನೇ ವರ್ಷದ ಸವಿನೆನಪಿಗಾಗಿ ನಾಲ್ಕನೇ ಬಾರಿ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ – ವೆಂಕಟೇಶ್ ಸ್ಮಾರಕ ಟ್ರೋಫಿ ಯನ್ನು ಎಪ್ರಿಲ್ ತಿಂಗಳ 10ರಂದು ನಡೆಸಲು ತೀರ್ಮಾನಿಸಲಾಗಿದೆ.

Padubidri-15011604

Comments

comments

Comments are closed.