ಬಿ.ಕಾಂ. ಪರೀಕ್ಷೆಯಲ್ಲಿ 300 ರಲ್ಲಿ 300 ಅಂಕ

ಕಿನ್ನಿಗೋಳಿ: ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ 2014ರ ಸಾಲಿನ ಅಂತಿಮ ಬಿ.ಕಾಂ. ಪರೀಕ್ಷೆಯಲ್ಲಿ 5 ಮತ್ತು 6 ನೇ ಸೆಮಿಸ್ಟರ್‌ನ ಅಕೌಂಟೆನ್ಸಿ ವಿಷಯದಲ್ಲಿ 300 ರಲ್ಲಿ 300 ಅಂಕ ಪಡೆದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನ ರೋಶನಿ ಮತ್ತು ಹರ್ಷಿತ ಶೆಟ್ಟಿ ಅವರು ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಪ್ರಾಯೋಜಿತ ಚಿನ್ನದ ಪದಕ ಪಡೆದಿದ್ದಾರೆ. ರೋಶನಿ ಸಸಿಹಿತ್ಲು ಮೋಹಿನಿ ಶೆಟ್ಟಿಗಾರ್ ಪುತ್ರಿ. ಹರ್ಷಿತ ಶೆಟ್ಟಿ ಎಕ್ಕಾರು ಆನಂದ ಶೆಟ್ಟಿ ಅವರ ಪುತ್ರಿ.

Kinnigoli-16011603

ರೋಶನಿ

Kinnigoli-16011604

ಹರ್ಷಿತ ಶೆಟ್ಟಿ

Comments

comments

Comments are closed.

Read previous post:
Kinnigoli-16011602
ಮಕರ ಸಂಕ್ರಾತಿ ತಾಳಮದ್ದಲೆ

ಕಿನ್ನಿಗೋಳಿ: ಸಮಾಜದಲ್ಲಿ ಧಾರ್ಮಿಕ ಪ್ರಜ್ಞೆ ಧರ್ಮದ ಜಾಗೃತಿ ಮೂಡಿಸುವಲ್ಲಿ ಯಕ್ಷಗಾನ ಹಾಗೂ ತಾಳಮದ್ದಲೆಗಳ ಪಾತ್ರ ಮಹತ್ತರವಾಗಿದೆ ಕರ್ನಾಟಕ ಬ್ಯಾಂಕ್ ಮಹಾ ಪ್ರಬಂಧಕ ರಾಘವೇಂದ್ರ ಭಟ್ ಹೇಳಿದರು. ಕಿನ್ನಿಗೋಳಿ ಯಕ್ಷಲಹರಿ...

Close