ಕೆಮ್ರಾಲ್ ನೂತನ ಕಾಂಕ್ರಿಟ್ ರಸ್ತೆಗಳ ಉದ್ಘಾಟನೆ

ಕಿನ್ನಿಗೋಳಿ : ಕೆಮ್ರಾಲ್ ಮತ್ತು ಪಡುಪಣಂಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂತನ ಕಾಂಕ್ರಿಟ್ ರಸ್ತೆಗಳನ್ನು ಮುಲ್ಕಿ-ಮೂಡಬಿದಿರೆ ಕ್ಷೇತ್ರ ಶಾಸಕ, ಯುವಜನ ಸೇವೆ ಹಾಗೂ ಕ್ರೀಡಾ ಸಚಿವ ಅಭಯ ಚಂದ್ರ ಜೈನ್ ಶನಿವಾರ ಉದ್ಘಾಟಿಸಿದರು. ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂತ ಜೂದರ ಶಾಲೆಯ ರಸ್ತೆ, ಕೆಮ್ರಾಲ್ ಕೊಯ್ಕುಡೆ-ಬೊಳ್ಳೂರು ರಸ್ತೆ, ಪಡುಪಣಂಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 10ನೆ ತೋಕೂರು ತಾಳಿಗುರಿ ರಸ್ತೆ, ಪಕ್ಷಿಕೆರೆ ಎಸ್‌ಸಿ ಕಾಲನಿ ಸಂಪರ್ಕ ರಸ್ತೆಗಳು ಉದ್ಘಾಟನೆಗೊಂಡವು. ಈ ಸಂದರ್ಭ ಪಕ್ಷಿಕೆರ ಸೈಂಟ್ ಜೂದರ ಚರ್ಚ್ ಧರ್ಮಗುರು ಆಂಡ್ರ್ಯೂ ಲಿಯೋ ಡಿಸೋಜಾ, ತಾಲೂಕು ಪಂಚಾಯಿತಿ ಸದಸ್ಯರಾದ ರಾಜು ಕುಂದರ್, ಬೇಬಿ ಸುಂದರ ಕೋಟ್ಯಾನ್, ಸಾವಿತ್ರಿ ಸುವರ್ಣ, ಪಡು ಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್ ದಾಸ್, ಕೆಮ್ರಾಲ್ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗೇಶ್ ಅಂಚನ್, ಮಾಜಿ ಅಧ್ಯಕ್ಷೆ ರೇವತಿ ಶೆಟ್ಟಿಗಾರ್, ಮಯ್ಯದ್ದಿ ಪಕ್ಷಿಕೆರೆ, ವಾಹಿದ್ ಸಾಹೇಬ್, ಶೈಲಾ ಸಿಕ್ವೇರಾ, ಕಿರಣ್ ಬೊಳ್ಳೂರು, ದಯಾನಂದ ಶೆಟ್ಟಿಗಾರ್, ಪ್ರವೀಣ್, ಸುಧಾಕರ ಪೂಂಜಾ, ಬಶೀರ್ ಅಹ್ಮದ್, ಗುಣಪಾಲ ಶೆಟ್ಟಿ, ಗುರುರಾಜ್ ಪೂಜಾರಿ, ಗಣೇಶ್, ಇಂಜಿನಿಯರ್ ಪ್ರಶಾಂತ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.

Kinnigoli-16011607Kinnigoli-160116010 Kinnigoli-160116011 Kinnigoli-160116012 Kinnigoli-160116013

Comments

comments

Comments are closed.

Read previous post:
Mulki-16011609
ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಶ್ಲೇಷ ಬಲಿ

ಮೂಲ್ಕಿ: ಕಿರು ಷಷ್ಠಿ ಪ್ರಯುಕ್ತ ಮೂಲ್ಕಿ ಕುಮಾರಮಂಗಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವೇದಮೂರ್ತಿ ವಾದಿರಾಜ ಉಪಾದ್ಯಾಯ ನೇತೃತ್ವದಲ್ಲಿ ಆಶ್ಲೇಷ ಬಲಿ ನಡೆಯಿತು. ದೇವಳದ ಆಡಳಿತ ಮೊಕ್ತೆಸರ ಚಂದ್ರಶೇಖರ ಮಯ್ಯ...

Close